ಅರ್ಥ : ಯಾವುದು ಸಮತಟ್ಟಾಗಿಲ್ಲವೋ
ಉದಾಹರಣೆ :
ಅವನು ಅಸಮತಲ ಭೂಮಿಯನ್ನು ಸಮತಟ್ಟಾಗಿ ಮಾಡುತ್ತಿದ್ದಾನೆ.
ಸಮಾನಾರ್ಥಕ : ಅಸಮತಲವಾದ, ಅಸಮತಲವಾದಂತ, ಅಸಮತಲವಾದಂತಹ, ಸಮತಟ್ಟಿಯಿಲ್ಲದ, ಸಮತಟ್ಟಿಯಿಲ್ಲದಂತ, ಸಮತಟ್ಟಿಯಿಲ್ಲದಂತಹ, ಸಮತಟ್ಟಿಲ್ಲದ, ಸಮತಟ್ಟಿಲ್ಲದಂತ, ಸಮತಟ್ಟಿಲ್ಲದಂತಹ