ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಸತ್ಯವಾದ ಪದದ ಅರ್ಥ ಮತ್ತು ಉದಾಹರಣೆಗಳು.

ಅಸತ್ಯವಾದ   ನಾಮಪದ

ಅರ್ಥ : ಒಂದು ಸಿದ್ಧಾಂತದ ಪ್ರಕಾರ ಬ್ರಹ್ಮ ಸತ್ಯ ಮತ್ತು ಜಗತ್ತು ಮಿಥ್ಯ ಬ್ರಹ್ಮನ ಕಾರಣ ಜಗತ್ತು ಸತ್ಯವೆಂದು ಪ್ರತೀತವಾಗಿರುವುದು

ಉದಾಹರಣೆ : ಪ್ರಾಚೀನ ಕಾಲದಲ್ಲಿ ಕೆಲವು ಭಾರತೀಯ ಪಂಡಿತರು ಮಿಥ್ಯಾವಾದವನ್ನು ಜೋರಾಗಿ ಸಮರ್ಥನೆಯನ್ನು ನೀಡಿದರು.

ಸಮಾನಾರ್ಥಕ : ಮಿಥ್ಯಾವಾದ

यह सिद्धांत कि केवल ब्रह्म सत्य है और जगत मिथ्या है,भ्रम के कारण जगत सत्य प्रतीत होता है।

प्राचीन काल में भी कुछ भारतीय पंडितों ने मायावाद का जोरदार समर्थन किया।
असत्यवाद, असद्वाद, मायावाद, मिथ्यावाद

ಅಸತ್ಯವಾದ   ಗುಣವಾಚಕ

ಅರ್ಥ : ಯಾವುದು ಸುಳ್ಳಿನಿಂದ ಆವೃತವಾಗಿರುವುದೋ

ಉದಾಹರಣೆ : ಸಾಕ್ಷಿದಾರ ಸುಳ್ಳು ಸಾಕ್ಷಿ ಹೇಳಿದ ಕಾರಣ ನಿರ್ದೋಶಿಗೆ ಗಲ್ಲು ಶಿಕ್ಷೆ ವಿಧಿಸಿದರು

ಸಮಾನಾರ್ಥಕ : ಅಸತ್ಯ, ಅಸತ್ಯಪೂರ್ಣ, ಅಸತ್ಯಪೂರ್ಣವಾದ, ಅಸತ್ಯಪೂರ್ಣವಾದಂತ, ಅಸತ್ಯಪೂರ್ಣವಾದಂತಹ, ಅಸತ್ಯವಾದಂತ, ಅಸತ್ಯವಾದಂತಹ, ನಿಜವಲ್ಲದ, ನಿಜವಲ್ಲದಂತ, ನಿಜವಲ್ಲದಂತಹ, ಮಿತ್ಯ, ಮಿತ್ಯಪೂರ್ಣ, ಮಿತ್ಯಪೂರ್ಣವಾದ, ಮಿತ್ಯಪೂರ್ಣವಾದಂತ, ಮಿತ್ಯಪೂರ್ಣವಾದಂತಹ, ಮಿತ್ಯವಾದ, ಮಿತ್ಯವಾದಂತ, ಮಿತ್ಯವಾದಂತಹ, ಮಿಥ್ಯ, ಮಿಥ್ಯವಾದ, ಮಿಥ್ಯವಾದಂತ, ಮಿಥ್ಯವಾದಂತಹ, ಸತ್ಯವಲ್ಲದ, ಸತ್ಯವಲ್ಲದಂತ, ಸತ್ಯವಲ್ಲದಂತಹ, ಸುಳ್ಳಿನ, ಸುಳ್ಳಿನಂತ, ಸುಳ್ಳಿನಂತಹ, ಸುಳ್ಳು, ಹುಸಿ, ಹುಸಿಯಾದ, ಹುಸಿಯಾದಂತ, ಹುಸಿಯಾದಂತಹ

जो असत्यता से भरा हुआ हो।

गवाह के झूठे बयान से निर्दोष को फाँसी की सजा हुई।
झूठ बात मत बोलो।
अनसत्त, अनाप्त, अनृत, अमूलक, अयथा, अलीक, अलीह, अवास्तविक, अविद्यमान, असत्, असत्य, असत्यतापूर्ण, असाच, गलत, ग़लत, झूठ, झूठा, मिथ्या, मिथ्यापूर्ण, मृषा, शून्य

Not according with the facts.

Unfortunately the statement was simply untrue.
untrue

ಅರ್ಥ : ಯಾವುದಕ್ಕೆ ಸರಿಯಾದ ಆಧಾರವಿಲ್ಲವೋ

ಉದಾಹರಣೆ : ಜನರಿಗೆ ನನ್ನ ಮೇಲೆ ಸುಳ್ಳು ಅಭಿಮಾನವಿದೆ.

ಸಮಾನಾರ್ಥಕ : ಅಸತ್ಯ, ಅಸತ್ಯವಾದಂತ, ಅಸತ್ಯವಾದಂತಹ, ಮಿಥ್ಯವಾದ, ಮಿಥ್ಯವಾದಂತ, ಮಿಥ್ಯವಾದಂತಹ, ಸುಳ್ಳಾದ, ಸುಳ್ಳಾದಂತ, ಸುಳ್ಳಾದಂತಹ

जिसका कोई उचित या ठीक आधार न हो।

लोगों को अपने बारे में मिथ्या अभिमान होता है।
अवक्तव्य, मिथ्या