ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅವನತಿ ಹೊಂದು ಪದದ ಅರ್ಥ ಮತ್ತು ಉದಾಹರಣೆಗಳು.

ಅವನತಿ ಹೊಂದು   ಕ್ರಿಯಾಪದ

ಅರ್ಥ : ಯಾವುದಾದರು ಕೆಲಸ ಮೊದಲಾದವುಗಳಲ್ಲಿ ಕೆಳಕ್ಕಿಳಿಯುವುದು

ಉದಾಹರಣೆ : ಮೊದಲು ಅವರು ತುಂಬಾ ಉನ್ನತ ಮಟ್ಟದಲ್ಲಿದ್ದರು ಆದರೆ ಈಗ ಅವರು ಅವನತಿಯನ್ನು ಹೊಂದುತ್ತಿದ್ದಾರೆ.

ಸಮಾನಾರ್ಥಕ : ಅದೋಗತಿ ಹೊಂದು, ಅದೋಗತಿಗಿಳಿ, ಹಿಂದೆ ಬೀಳು

किसी काम आदि में पहले की स्थिति से बुरी स्थिति में या नीचे की ओर जाना अथवा आना।

पहले उसने खूब उन्नति की लेकिन अब उसकी अवनति हो रही है।
अधोगति होना, अवनति होना, पिछड़ना

Hang (back) or fall (behind) in movement, progress, development, etc..

dawdle, fall back, fall behind, lag