ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅವನತಿಹೊಂದಿದ ಪದದ ಅರ್ಥ ಮತ್ತು ಉದಾಹರಣೆಗಳು.

ಅವನತಿಹೊಂದಿದ   ಗುಣವಾಚಕ

ಅರ್ಥ : ಕೆಳಮಟ್ಟದಲ್ಲಿರುವಂತಹ

ಉದಾಹರಣೆ : ಅವನತಿಹೊಂದಿದ ರಸ್ತೆಯಲ್ಲಿ ನಿಧಾನವಾಗಿ ಚಲಿಸಬೇಕು.

ಸಮಾನಾರ್ಥಕ : ಅವನತಿಯ, ಅವನತಿಹೊಂದಿದಂತ, ಅವನತಿಹೊಂದಿದಂತಹ, ಪತನವಾದ, ಪತನವಾದಂತ, ಪತನವಾದಂತಹ, ಪತನಹೊಂದಿದ

नीचे की ओर जाने वाला।

अधोगामी सड़क पर सम्भल कर चलना चाहिए।
अधोगामी व्यक्ति फिसलकर गिर पड़ा।
अधोगामी, आपाती

Extending or moving from a higher to a lower place.

The down staircase.
The downward course of the stream.
down, downward

ಅರ್ಥ : ಅವನತಿಯಕಡೆಗೆ ಚಲಿಸುವ

ಉದಾಹರಣೆ : ಗುರೂಜಿಯವರು ಅವನತಿಹೊಂದಿದ ವ್ಯಕ್ತಿಯನ್ನು ಸುಧಾರಿಸುತ್ತಾರೆ.

ಸಮಾನಾರ್ಥಕ : ಅವನತಿಯ, ಅವನತಿಹೊಂದಿದಂತಹ, ಅವನತಿಹೊಂದಿದತ, ಪತನವಾದ, ಪತನವಾದಂತ, ಪತನವಾದಂತಹ, ಪತನಹೊಂದಿದ

अवनति की ओर जाने वाला।

गुरुजी अधोगामी व्यक्तियों को सुधारते हैं।
अधोगामी, आपाती

Coming down or downward.

descending

ಅರ್ಥ : ಯಾವುದು ಕಡಿಮೆಯಾಗುತ್ತಿದೆಯೋ ಅಥವಾ ಇಳಿಯುತ್ತಿದೆಯೋ

ಉದಾಹರಣೆ : ಇವರಿಬ್ಬರ ನಡುವೆ ತಗ್ಗುತ್ತಿರುವ ಆತ್ಮೀಯತೆಯನ್ನು ನೋಡಿ ನಾನು ವಿಚಲಿತನಾದೆನು.

ಸಮಾನಾರ್ಥಕ : ಅವನತಿಯ, ಅವನತಿಹೊಂದುವಂತ, ಅವನತಿಹೊಂದುವಂತಹ, ಇಳಿತದ, ಇಳಿತಹೊಂದಿದ, ಇಳಿತಹೊಂದುವ, ಇಳಿತಹೊಂದುವಂತಹ, ಕಡಿಮೆಯಾಗುತ್ತಿರುವ, ಕಡಿಮೆಯಾಗುವಂತಹ, ಕಡಿಮೆಯಾದಂತಹ, ತಗ್ಗಿದಂತಹ, ತಗ್ಗುತ್ತಿರುವ, ತಗ್ಗುವಂತಹ

जो कम हो रहा हो या नीचे जा रहा हो।

उन दोनों के बीच घटते अपनेपन से मैं विचलित हुआ।
कम होता हुआ, घटता, घटता हुआ

Becoming less or smaller.

decreasing