ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಳುಕು ಪದದ ಅರ್ಥ ಮತ್ತು ಉದಾಹರಣೆಗಳು.

ಅಳುಕು   ನಾಮಪದ

ಅರ್ಥ : ಹಣ್ಣುಗಳನ್ನು ಅದುಮುವುದರಿಂದ ಅಥವಾ ಅದು ಕೊಳೆಯುವುದರಿಂದ ಆಗುವಂತಹ ಚಿಹ್ನೆ

ಉದಾಹರಣೆ : ನನಗೆ ಈ ಅಳುಕಿರುವ ಹಣ್ಣು ಬೇಡ.

फलों आदि पर पड़ा हुआ सड़ने या दबने का चिह्न।

मुझे ये दाग़ लगे फल नहीं चाहिए।
दाग, दाग़

An indication of damage.

mark, scar, scrape, scratch

ಅಳುಕು   ಕ್ರಿಯಾಪದ

ಅರ್ಥ : ಶಾರೀರಿಕ ಅಥವಾ ಮಾನಸಿಕ ಶಕ್ತಿ ಕಡಿಮೆಯಾಗುವ ಪ್ರಕ್ರಿಯೆ

ಉದಾಹರಣೆ : ಇಷ್ಟೊಂದು ಸಮಸ್ಯೆಗಳು ಇದ್ದರು ರಾಮ ಎಂದು ಅಂಜಲಿಲ್ಲ

ಸಮಾನಾರ್ಥಕ : ಅಂಜು, ಜಗ್ಗು, ಬಗ್ಗು

ಅರ್ಥ : ಹೆದರಿ ಕೊಳ್ಳುವುದು

ಉದಾಹರಣೆ : ಭೂತದ ಕಥೆಯನ್ನು ಕೇಳಿ ಅವನು ಹೆದರಿಕೊಂಡನು.

ಸಮಾನಾರ್ಥಕ : ಅಂಜಿಕೆ, ಅಂಜಿಕೆಪಡು, ಅಂಜಿಕೊಳ್ಳು, ಭಯಪಡು, ಭಯಬೀತರಾಗು, ಭಯಹೊಂದು, ಹೆದರಿಕೊಳ್ಳು, ಹೆದರು

किसी चीज़ का डर होना।

भूतों की कहानी सुनकर वह डर गया।
अपडरना, डरना, डरपना, भयभीत होना, सँकाना, हुड़कना