ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಳಿಸಿ ಹಾಕು ಪದದ ಅರ್ಥ ಮತ್ತು ಉದಾಹರಣೆಗಳು.

ಅಳಿಸಿ ಹಾಕು   ಕ್ರಿಯಾಪದ

ಅರ್ಥ : ಆ ಸ್ಥಾನದಲ್ಲಿ ಇರುವುದಕ್ಕೆ ಬಿಡದೆ ತೆಗೆದು ಹಾಕು

ಉದಾಹರಣೆ : ಯಾರೋ ನನ್ನ ಹೆಸರನ್ನು ಮತದಾನ ಪಟ್ಟಿಯಿಂದ ತೆಗೆದು ಹಾಕಿದ್ದಾರೆ.

ಸಮಾನಾರ್ಥಕ : ತೆಗೆದು ಹಾಕು

उस स्थान पर न रहने देना या दूर करना।

किसी ने मेरा नाम मतदाता सूची से हटा दिया है।
अलग करना, अहुटाना, उड़ाना, डिलीट करना, दूर करना, निकालना, मिटाना, हटाना

Remove or force out from a position.

The dentist dislodged the piece of food that had been stuck under my gums.
He finally could free the legs of the earthquake victim who was buried in the rubble.
dislodge, free

ಅರ್ಥ : ಯಾವುದೋ ಒಂದನ್ನು ನಿರ್ಮೂಲನೆ ಮಾಡುವುದು ಅಥವಾ ಮತ್ತೆ ಬಾರದಂತೆ ದೂರ ತಳ್ಳುವ ಪ್ರಕ್ರಿಯೆ

ಉದಾಹರಣೆ : ರಾಜ ರಾಮ್ ಮೋಹನ್ ರಾಯ್ ಅವರು ಸಮಾಜಕ್ಕೆ ಮಾರಕವಾಗಿದ್ದ ಸತಿ ಪದ್ಧತಿಯನ್ನು ನಿಷೇಧಿಸಿದರು.

ಸಮಾನಾರ್ಥಕ : ತೆಗೆದು ಹಾಕು, ನಿಷೇಧಿಸು, ರದ್ದು ಮಾಡು

उन्मूलन करना या सदा के लिए हटा देना।

राजा राममोहन राय ने सती प्रथा को समाज से मिटा दिया।
मिटाना

Remove from memory or existence.

The Turks erased the Armenians in 1915.
erase, wipe out