ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಳತೆಗೋಲು ಪದದ ಅರ್ಥ ಮತ್ತು ಉದಾಹರಣೆಗಳು.

ಅಳತೆಗೋಲು   ನಾಮಪದ

ಅರ್ಥ : ಯಾವುದೋ ಪ್ರಕಾರವಾಗಿ ನೆಲಸಿರುವ ರೀತಿ ಅಥವಾ ವ್ಯವಸ್ಥೆ

ಉದಾಹರಣೆ : ಯಾವುದೇ ಸಂಸ್ಥೆ, ದೇಶ ಮುಂತಾದವುಗಳನ್ನು ನಡೆಸಲು ಕೆಲವು ನಿಯವಗಳನ್ನು ಹಾಕಿಕೊಳ್ಳುವುದು ಅವಶ್ಯ.

ಸಮಾನಾರ್ಥಕ : ಕಟ್ಟಳೆ, ಕಟ್ಟು, ನಿಬಂಧನೆ, ನಿಯಮ, ನೀತಿ-ನಿಯಮ, ಮಾನದಂಡ, ಸೂತ್ರ

किसी प्रकार की ठहराई हुई रीति या व्यवस्था।

किसी भी संस्था, देश आदि को चलाने के लिए कुछ निश्चित नियम बनाए जाते हैं।
अभ्युपगम, कवायद, क़वायद, नियम

A principle or condition that customarily governs behavior.

It was his rule to take a walk before breakfast.
Short haircuts were the regulation.
regulation, rule

ಅರ್ಥ : ಗೆರೆಗಳನ್ನು ಎಳೆಯಲು ಅಥವಾ ದೂರ ಅಳೆಯಲು ಬಳಸುವ ನೆಟ್ಟಗಿರುವ ಅಳತೆಗೆರೆ ಹಾಕಿದ ಮರ, ಲೋಹ ಮೊದಲಾದವುಗಳ ಪಟ್ಟಿ ಅಥವಾ ಉರುಳೆ

ಉದಾಹರಣೆ : ಚಿಕ್ಕ ಅಳತೆಗೋಲು ಆರು ಇಂಚು ಉದ್ದವಿರುತ್ತದೆ.

ಸಮಾನಾರ್ಥಕ : ಅಳತೆ ಕಡ್ಡಿ, ಅಳತೆ ಕೋಲು, ಅಳತೆ-ಕಡ್ಡಿ, ಅಳತೆ-ಕೋಲು, ಮಾನದಂಡ

लम्बाई नापने की वह पट्टी जिस पर एक तरफ सेंटीमीटर तथा मिलीमीटर और दूसरी तरफ़ इंच तथा फुट के क्रमिक निशान बने होते हैं।

छोटी स्केल छः इंच की होती है।
इंच पट्टी, इंचपटरी, इंचपट्टी, पट्टी, फ़ुट्टा, फुट पट्टी, फुटपट्टी, फुटा, फुट्टा, मापक पट्टी, मापनी, रूलर, स्केल

Measuring stick consisting of a strip of wood or metal or plastic with a straight edge that is used for drawing straight lines and measuring lengths.

rule, ruler