ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಲ್ಪಾಹಾರ ಪದದ ಅರ್ಥ ಮತ್ತು ಉದಾಹರಣೆಗಳು.

ಅಲ್ಪಾಹಾರ   ನಾಮಪದ

ಅರ್ಥ : ಬೆಳಗ್ಗೆ ಅಥವಾ ಸಂಜೆ ಮೊದಲಾದವುಗಳ ಸಮಯದಲ್ಲಿ ಮಾಡುವಂತಹ ಸ್ವಲ್ಪ ಮತ್ತು ಹಗುರವಾದ (ಲಘುವಾದ) ಆಹಾರ

ಉದಾಹರಣೆ : ನಾನು ಉಪಹಾರದಲ್ಲಿ ಕ್ಯಾರೆಟಿನ ಹಲವವನನ್ನು ತಿಂದೆ.

ಸಮಾನಾರ್ಥಕ : ಉಪಹಾರ, ಫಲಹಾರ

सुबह या शाम आदि को किया जाने वाला थोड़ा और हल्का भोजन।

मैंने आज जलपान में गाजर का हलवा खाया।
उपाहार, जल-पान, जलपान, नाश्ता

Snacks and drinks served as a light meal.

refreshment

ಅರ್ಥ : ಸ್ವಲ್ಪ ಪ್ರಮಾಣದಲ್ಲಿ ಮಾಡುವ ಊಟ

ಉದಾಹರಣೆ : ಅವನು ಮಧ್ಯಾನದ ಸಮಯದಲ್ಲಿ ಮಿತವಾಗಿ ಆಹಾರವನ್ನು ಸೇವಿಸುತ್ತಾನೆ

ಸಮಾನಾರ್ಥಕ : ಮಿತ ಆಹಾರ, ಸ್ವಲ್ಪಆಹಾರ

थोड़ी मात्रा में किया जाने वाला भोजन।

वह दोपहर में अल्पाहार करता है।
अल्पाहार, मिताहार, स्वलपाहार

A light informal meal.

bite, collation, snack