ಅರ್ಥ : ಗೊತ್ತು ಗುರಿ ಇಲ್ಲದೆ ತಿರುಗಾಡುವವನು
ಉದಾಹರಣೆ :
ಯೋಗಿನಾಥನು ಒಬ್ಬ ಅಲೆಮಾರಿ ಸಂತ.
ಸಮಾನಾರ್ಥಕ : ಅಲೆಮಾರಿ, ಅಲೆಮಾರಿಯಾದ, ಅಲೆಮಾರಿಯಾದಂತ, ಅಲೆಮಾರಿಯಾದಂತಹ, ಅಲೆಯುವವ, ಅಲೆಯುವವನಾದ, ಅಲೆಯುವವನಾದಂತಹ, ತಿರುಗಾಡುವವ, ತಿರುಗಾಡುವವನಾದ, ತಿರುಗಾಡುವವನಾದಂತ, ತಿರುಗಾಡುವವನಾದಂತಹ