ಅರ್ಥ : ಅಲೆದಾಡುವ ಕ್ರಿಯೆ
ಉದಾಹರಣೆ :
ಮನದ ಅಲೆದಾಟಕ್ಕೆ ಎಂದಿಗೂ ಕೊನೆ ಇಲ್ಲ.
ಅರ್ಥ : ವ್ಯರ್ಥವಾಗಿ ಅಲ್ಲಿ ಇಲ್ಲಿ ಓಡಾಡುವ ಕ್ರಿಯೆ ಅಥವಾ ಭಾವನೆ
ಉದಾಹರಣೆ :
ಅವನು ಯಾವ ಕೆಲಸ ಮಾಡದೆ ಇಡೀ ದಿನ ಅಲೆದಾಡುತ್ತಿರುತ್ತಾನೆ.
ಸಮಾನಾರ್ಥಕ : ಅಲೆದಾಡುವುದು, ಓಡಾಡುವುದು, ತಿರುಗಾಡುತಲೇ ಇರುವುದು, ಸುತ್ತಾಟ