ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಓಡಾಡುವುದು ಪದದ ಅರ್ಥ ಮತ್ತು ಉದಾಹರಣೆಗಳು.

ಓಡಾಡುವುದು   ನಾಮಪದ

ಅರ್ಥ : ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವ-ಬರುವ ಕ್ರಿಯೆ

ಉದಾಹರಣೆ : ಹಿಂದಿನ ಕಾಲದಲ್ಲಿ ಓಡಾಡಲು ಇಷ್ಟೊಂದು ತರಹದ ವಾಹನಗಳು ಇರಲಿಲ್ಲ.

ಸಮಾನಾರ್ಥಕ : ಚಲನವಲನ

किसी वाहन आदि द्वारा एक स्थान से दूसरे स्थान की ओर आने-जाने की क्रिया।

पहले ज़माने में यातायात के इतने साधन नहीं थे।
आवागमन, आवागवन, आवागौन, यातायात

The act of moving something from one location to another.

conveyance, transfer, transferral, transport, transportation

ಅರ್ಥ : ವ್ಯರ್ಥವಾಗಿ ಅಲ್ಲಿ ಇಲ್ಲಿ ಓಡಾಡುವ ಕ್ರಿಯೆ ಅಥವಾ ಭಾವನೆ

ಉದಾಹರಣೆ : ಅವನು ಯಾವ ಕೆಲಸ ಮಾಡದೆ ಇಡೀ ದಿನ ಅಲೆದಾಡುತ್ತಿರುತ್ತಾನೆ.

ಸಮಾನಾರ್ಥಕ : ಅಲೆದಾಟ, ಅಲೆದಾಡುವುದು, ತಿರುಗಾಡುತಲೇ ಇರುವುದು, ಸುತ್ತಾಟ

व्यर्थ इधर-उधर घूमने की क्रिया, अवस्था या भाव।

वह कुछ काम-धाम करने की बजाय दिन-भर आवारागर्दी करता रहता है।
अवटना, आवारगी, आवारागर्दी, लुख्खागिरी, लुच्चई, लुच्चापन, शुहदापन

Travelling about without any clear destination.

She followed him in his wanderings and looked after him.
roving, vagabondage, wandering