ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅರ್ಥಶಾಸ್ತ್ರ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥಶಾಸ್ತ್ರ   ನಾಮಪದ

ಅರ್ಥ : ಆ ಶಾಸ್ತ್ರದಲ್ಲಿ ಅರ್ಥ ಅಥವಾ ದನ-ಸಂಪತ್ತಿನ ಉತ್ಪತ್ತಿ, ಉಪಯೋಗ, ವಿನಿಮಯ ಮತ್ತು ವಿತ್ತರಣೆಯ ವಿವೇಚನೆಯಾಗಿರುತ್ತದೆ

ಉದಾಹರಣೆ : ಅವನು ಅರ್ಥಶಾಸ್ತ್ರದ ಜ್ಞಾನಿಪಂಡಿತ.

ಸಮಾನಾರ್ಥಕ : ಅರ್ಥ ವಿಜ್ಞಾನ, ಅರ್ಥ ಶಾಸ್ತ್ರ, ಅರ್ಥ-ವಿಜ್ಞಾನ, ಅರ್ಥ-ಶಾಸ್ತ್ರ, ಅರ್ಥವಿಜ್ಞಾನ

वह शास्त्र जिसमें अर्थ या धन-सम्पत्ति की उत्पत्ति, उपयोग, विनिमय और वितरण का विवेचन होता है।

वह अर्थशास्त्र का अच्छा ज्ञाता है।
अर्थ विज्ञान, अर्थ शास्त्र, अर्थ-विज्ञान, अर्थ-शास्त्र, अर्थविज्ञान, अर्थशास्त्र

The branch of social science that deals with the production and distribution and consumption of goods and services and their management.

economic science, economics, political economy

ಅರ್ಥ : ಉತ್ಪನ್ನ, ವಿತರಣೆ ಮತ್ತು ಉಪಯೋಗದ ಸಿದ್ಧಾಂತ

ಉದಾಹರಣೆ : ಸಮಯದ ಅನುಸಾರವಾಗಿ ಅರ್ಥಶಾಸ್ತ್ರ ಬದಲಾಗುತ್ತಾ ಹೋಗುವುದು

उत्पादन,वितरण तथा उपभोग की नीति या सिद्धांत।

समय के अनुसार अर्थनीति बदलती रहती है।
अर्थनीति

The system of production and distribution and consumption.

economic system, economy