ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅರುಚಿ ಪದದ ಅರ್ಥ ಮತ್ತು ಉದಾಹರಣೆಗಳು.

ಅರುಚಿ   ಗುಣವಾಚಕ

ಅರ್ಥ : ಆಹಾರ ಪದಾರ್ಥ ರುಚಿಯಿಲ್ಲದ ಅಥವಾ ಸ್ವಾಧವಿಲ್ಲದ

ಉದಾಹರಣೆ : ದಿನವೂ ಹಾಸ್ಟೆಲ್ನಲ್ಲಿ ರುಚಿಯಿಲ್ಲದ ಆಹಾರ ತಿಂದು ತಿಂದು ನಾಲಿಗೆಗೆ ನಿಜವಾದ ರುಚಿಯೇ ಮರೆತುಹೋಗಿದೆ.

ಸಮಾನಾರ್ಥಕ : ರುಚಿಯಿಲ್ಲದ, ಸವಿಯಿಲ್ಲದ, ಸ್ವಾಧರಹಿತ, ಸ್ವಾಧವಿಲ್ಲದ, ಸ್ವಾಧಿಷ್ಠರಹಿತ, ಸ್ವಾಧಿಷ್ಠವಿಲ್ಲದ

Lacking taste or flavor or tang.

A bland diet.
Insipid hospital food.
Flavorless supermarket tomatoes.
Vapid beer.
Vapid tea.
bland, flat, flavorless, flavourless, insipid, savorless, savourless, vapid

ಅರ್ಥ : ಸಕ್ಕರೆ, ಉಪ್ಪು ಅಥವಾ ಖಾರ ಇತ್ಯಾದಿಗಳು ಎಷ್ಟು ಹಾಗಬೇಕಾಗಿದೆಯೋ ಅದಕ್ಕಿಂತ ಕಮ್ಮಿ ಹಾಕುವುದು

ಉದಾಹರಣೆ : ನನ್ನಗೆ ರುಚಿಯಿಲ್ಲದ ಆಹಾರ ಖಂಡಿತ ಇಷ್ಟವಿಲ್ಲ.

ಸಮಾನಾರ್ಥಕ : ಅರಚಿಯಾದ, ಅರುಚಿಯಾದಂತ, ಅರುಚಿಯಾದಂತಹ, ರುಚಿಸಿಲ್ಲದ, ರುಚಿಸಿಲ್ಲದಂತ, ರುಚಿಸಿಲ್ಲದಂತಹ

शक्कर, नमक या मिर्च आदि की जितनी मात्रा होनी चाहिए उससे कम डला या डाला हुआ।

मुझे फ़ीकी सब्ज़ी बिल्कुल अच्छी नहीं लगती।
फीका

Lacking taste or flavor or tang.

A bland diet.
Insipid hospital food.
Flavorless supermarket tomatoes.
Vapid beer.
Vapid tea.
bland, flat, flavorless, flavourless, insipid, savorless, savourless, vapid

ಅರುಚಿ   ನಾಮಪದ

ಅರ್ಥ : ಊಟದಲ್ಲಿ ಯಾವುದೇ ರುಚಿ ಇಲ್ಲದಿರುವ ಅವಸ್ಥೆ ಅಥವಾ ಭಾವ

ಉದಾಹರಣೆ : ಜ್ವರ ಬಂದದ್ದರಿಂದ ಪದಾರ್ಥವು ಅರುಚಿವಾಗಿದೆ ಅಥವಾ ರುಚಿಯಿಲ್ಲದಂತಾಗಿದೆ

ಸಮಾನಾರ್ಥಕ : ರುಚಿ ಇಲ್ಲದ, ರುಚಿಇಲ್ಲದ

खाने को जी न करने की अवस्था या भाव।

रोग अरुचि पैदा करता है।
अरुचि

A prolonged disorder of eating due to loss of appetite.

anorexia

ಅರ್ಥ : ಯಾವುದೇ ಸಂಗತಿ ಮತ್ತು ವಿಷಯಗಳಲ್ಲಿ ಆಸಕ್ತಿ ಇಲ್ಲದಿರುವುದು ಅಥವಾ ಮನಸ್ಸಿಗೆ ಒಪ್ಪದಿರುವುದು

ಉದಾಹರಣೆ : ಆ ಹುಡುನ ಮೇಲೆ ಗೀತಳಿಗೆ ಇಷ್ಟವಿಲ್ಲದಿರುವಿಕೆಯಿಂದಾಗಿ ಮದುವೆ ಸಂಬಂಧ ಏರ್ಪಡಲಿಲ್ಲ.

ಸಮಾನಾರ್ಥಕ : ಅಪ್ರಿಯ, ಅಪ್ರೀತಿ, ಆಗದಿರುವಿಕೆ, ಇಷ್ಟವಿಲ್ಲದಿರುವಿಕೆ, ಸೇರದಿರುವಿಕೆ, ಹಿಡಿಸದಿರುವಿಕೆ

इच्छा का अभाव या इच्छा न होने का भाव।

उसने पढ़ाई के प्रति अपनी अरुचि ज़ाहिर की।
अनभिलाष, अनभिलाषा, अनरुचि, अनाकांक्षा, अनिच्छा, अप्रीति, अरुचि, अरोच, नीठि

A feeling of intense dislike.

antipathy, aversion, distaste