ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅರಿವಿಲ್ಲದಿರುವಿಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಅರಿವಿಲ್ಲದಿರುವ ಸ್ಥಿತಿ ಅಥವಾ ಭಾವ

ಉದಾಹರಣೆ : ಅಜ್ಞತೆಯ ಕಾರಣ ನನ್ನಿಂದ ಒಳ್ಳೆಯ ಕೆಲಸ ಮಾಡಲು ಆಗಲಿಲ್ಲ.

ಸಮಾನಾರ್ಥಕ : ಅಜ್ಞತೆ, ಅಜ್ಞಾನ, ಅಸಂವೇದಿತ್ವ

अनभिज्ञ होने की अवस्था या भाव।

मेरी अनभिज्ञता की वजह से अच्छा काम हाथ से निकल गया।
अजानपन, अज्ञता, अनजानपन, अनभिज्ञता, गफलत, ग़फ़लत, बेखबरी, बेख़बरी

Unconsciousness resulting from lack of knowledge or attention.

unawareness, unknowingness

ಅರ್ಥ : ಜೀವಾತ್ಮಕ್ಕೆ ಗುಣ ಮತ್ತು ಗುಣದ ಭಿನ್ನತೆಗಳನ್ನು ತಿಳಿದುಕೊಳ್ಳದಿರುವ ಅವಿವೇಕಿ (ಆಧ್ಯಾತ್ಮ)

ಉದಾಹರಣೆ : ಅಜ್ಞಾನವೇ ಎಲ್ಲಾ ದುಃಖಗಳಿಗೆ ಕಾರಣ.

ಸಮಾನಾರ್ಥಕ : ಅಜ್ಞಾನ

जीवात्मा को गुण और गुण के कार्यों से पृथक न समझने का अविवेक (अध्यात्म)।

अज्ञान ही सब दुखों का कारण है।
अज्ञान, अज्ञानता, अज्ञानपन, अव्याकृत

ಅರ್ಥ : ಅರಿವನ್ನು ಹೊಂದಿಲ್ಲದಂತಹ

ಉದಾಹರಣೆ : ನಾನು ಮೂರ್ಖ ವಿದ್ಯಾರ್ಥಿಗಳಿಗೆ ತಿಳಿವಳಿಕೆಯನ್ನು ನೀಡುತ್ತಾ-ನೀಡುತ್ತಾ ಸುಸ್ತಾದೆ.

ಸಮಾನಾರ್ಥಕ : ಅಜ್ಞಾನಿಯಾದ, ಅಜ್ಞಾನಿಯಾದಂತ, ಅಜ್ಞಾನಿಯಾದಂತಹ, ಅರಿವಿಲ್ಲದ, ಅರಿವಿಲ್ಲದಂತ, ಅರಿವಿಲ್ಲದಂತಹ, ಅರಿವಿಲ್ಲದಿರುವಿಕೆಯ, ಅರಿವಿಲ್ಲದಿರುವಿಕೆಯಂತ, ಅರಿವಿಲ್ಲದಿರುವಿಕೆಯಂತಹ, ಜ್ಞಾನವಿಲ್ಲದ, ಜ್ಞಾನವಿಲ್ಲದಂತ, ಜ್ಞಾನವಿಲ್ಲದಂತಹ, ಮೂರ್ಖನಾದ, ಮೂರ್ಖನಾದಂತ, ಮೂರ್ಖನಾದಂತಹ

जिसने न समझा हो।

मैं बेसमझ छात्रों को समझाते-समझाते थक गई।
अनसमझ, अनसमझा, नासमझ, बेसमझ