ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅರಸು ಪದದ ಅರ್ಥ ಮತ್ತು ಉದಾಹರಣೆಗಳು.

ಅರಸು   ನಾಮಪದ

ಅರ್ಥ : ಕುಂಭ ಮುಂತಾದ ಪರ್ವಗಳಲ್ಲಿ ಸಾಧು-ಮಹಾತ್ಮರ ಮೆರೆವಣಿಗೆ ನಡೆಯುವುದು

ಉದಾಹರಣೆ : ರಾಜನ ಹಿಂದೆ ಸಾವಿರಾರು ಜನರು ಹೋಗುತ್ತಿದ್ದರು.

ಸಮಾನಾರ್ಥಕ : ಒಡೆಯ, ಕ್ಷತ್ರಿಯ, ದೊರೆ, ಪ್ರಭು, ಮುಖಂಡ, ರಾಜ

कुम्भ आदि पर्वों पर साधु-महात्माओं की निकलनेवाली सवारी।

शाही के पीछे हज़ारों लोग चल रहे हैं।
शाही

ಅರ್ಥ : ಅವನು ತುಂಬಾ ದೊಡ್ಡ ರಾಜ ಅವನ ಅಧೀನದಲ್ಲಿ ಅನೇಕ ರಾಜರುಗಳು ಮತ್ತು ರಾಜ್ಯಗಳು ಇದ್ದವು

ಉದಾಹರಣೆ : ಅಕ್ಬರ್ ಒಬ್ಬ ದಯಾಳು ಸಾಮ್ರಾಟನಾಗಿದ್ದ.

ಸಮಾನಾರ್ಥಕ : ಅಧಿನಾಯಕ, ಅಧಿಪ, ಅಧಿಪತಿ, ಅಧಿಪಾ, ಅಧಿರಾಜ, ಅಧೀಶ, ಅಧೀಶ್ವರ, ಅರ, ಅರಸ, ಅವನಿಪತಿ, ಅವನೀಶ, ಆಳುವವ, ಏಕಚ್ಛತ್ರಿ, ಒಡೆಯ, ಚಕ್ರಧರ, ಚಕ್ರವರ್ತಿ, ಚಕ್ರಿ, ಚಕ್ರೇಶ, ಚಕ್ರೇಶ್ವರ, ಚಾಮರಾಧೀಶ, ಛತ್ರಪತಿ, ಜನನಾಥ, ಜನಪತಿ, ಜನಾಧಿಪತಿ, ಜೀಯ, ಜೀವಿತೇಶ, ದೊರೆ, ಪಾಳೆಗಾರ, ಪೀಠಾಧಿಕಾರಿ, ಪ್ರಜಾನಾಥ, ಪ್ರಜಾಪತಿ, ಪ್ರಜೇಶ್ವರ, ಬಹದೂರ್, ಭೂಪ, ಭೂಪತಿ, ಭೂಪಾಲ, ಭೂಮಿಧರ, ಭೂಮೀಶ್ವರ, ಭೂಲೋಲ, ಭೂವಲ್ಲಭ, ಮಹಾರಾಜ, ಮಹಾರಾಜಾಧಿರಾಜ, ಮಹೀಂದ್ರ, ಮಹೇಂದ್ರ, ರಾಜ, ರಾಜರಾಜ, ರಾಟ, ರಾಣ, ರಾಣಾ, ರಾಯ, ರೂಢಿಪತಿ, ರೂಢೀಶ್ವರ, ವಲ್ಲಭ, ಸರಿತಾಣ, ಸಾಮ್ರಾಟ, ಸಾಮ್ರಾಟ್, ಸಾರ್ವಭೌಮ, ಸ್ಕಂದ, ಸ್ವಾಮಿ

वह बहुत बड़ा राजा जिसके अधीन अनेक राजा या राज्य हों।

अकबर एक दयालु सम्राट था।
इरेश, ताजदार, शहंशाह, शहनशाह, शाहंशाह, सम्राट

The male ruler of an empire.

emperor

ಅರ್ಥ : ಯಾವುದಾದರು ವಿಶೇಷ ವರ್ಗ, ದಳ, ಕ್ಷೇತ್ರ ಮೊದಲಾದವುಗಳ ಸರ್ವಶ್ರೇಷ್ಠತೆ

ಉದಾಹರಣೆ : ಹುಲಿಯು ಕಾಡಿನ ರಾಜ.

ಸಮಾನಾರ್ಥಕ : ಅರಸ, ಒಡೆಯ, ದೊರೆ, ರಾಜ

वह जो किसी विशेष वर्ग, दल, क्षेत्र आदि में सर्वश्रेष्ठ हो।

शेर जंगल का राजा होता है।
राजा

Preeminence in a particular category or group or field.

The lion is the king of beasts.
king

ಅರ್ಥ : ಆ ರಾಜನ ರಾಜಧಾನಿ ತುಂಬಾ ದೂರದ ವರೆಗು ಹರಡಿರುವುದು

ಉದಾಹರಣೆ : ದಶರಥ ಒಬ್ಬ ಚಕ್ರವರ್ತಿಯಾಗಿದ್ದ

ಸಮಾನಾರ್ಥಕ : ಅರಸ, ಚಕ್ರವರ್ತಿ, ದೊರೆ, ಮಹರಾಜ, ರಾಜ, ರಾಜನ್

वह राजा जिसका राज्य बहुत दूर-दूर तक फैला हो।

दशरथ एक चक्रवर्ती राजा थे।
आसमुद्रान्त, चक्रवर्ती राजा, महाराज, महाराजा

A great raja. A Hindu prince or king in India ranking above a raja.

maharaja, maharajah