ಅರ್ಥ : ಯಾವುದೋ ಒಂದರ ಮೌಲ್ಯ ಅಧಿಕವಾಗಿರುವುದು
ಉದಾಹರಣೆ :
ಅವರು ಸಣ್ಣ ವಯಸ್ಸಿನಿಂದಲೂ ದುಬಾರಿ ಬೆಲೆಯ ವಸ್ತುಗಳನ್ನು ಖರಿದಿಸುವ ಸ್ವಭಾವ.
ಸಮಾನಾರ್ಥಕ : ಅತ್ಯಮೂಲ್ಯವಾದ, ಅತ್ಯಮೂಲ್ಯವಾದಂತ, ಅತ್ಯಮೂಲ್ಯವಾದಂತಹ, ಅನರ್ಘ್ಯ, ಅನರ್ಘ್ಯವಾದ, ಅನರ್ಘ್ಯವಾದಂತ, ಅನರ್ಘ್ಯವಾದಂತಹ, ಅಮೂಲ್ಯ, ಅಮೂಲ್ಯವಾದ, ಅಮೂಲ್ಯವಾದಂತ, ತುಟ್ಟಿ ಬೆಲೆಯ, ತುಟ್ಟಿ ಬೆಲೆಯಂತ, ತುಟ್ಟಿ ಬೆಲೆಯಂತಹ, ದುಬಾರಿ ಬೆಲೆಯ, ದುಬಾರಿ ಬೆಲೆಯಂತ, ದುಬಾರಿ ಬೆಲೆಯಂತಹ, ಬಹು ಮೌಲ್ಯದ, ಬಹು ಮೌಲ್ಯದಂತ, ಬಹು ಮೌಲ್ಯದಂತಹ, ಬೆಲೆಬಾಳುವ, ಬೆಲೆಬಾಳುವಂತ, ಬೆಲೆಬಾಳುವಂತಹ
ಅರ್ಥ : ಯಾವುದೇ ವಸ್ತು ಸಂಗತಿಯು ಬೆಲೆ ಕಟ್ಟಲಿಕ್ಕೆ ಆಗದೆ ಇರುವಂತಹದ್ದು
ಉದಾಹರಣೆ :
ಮಹಾತ್ಮ ಗಾಂಧಿಯವರದು ಅಮೂಲ್ಯವಾದ ಚಿಂತನೆ.
ಸಮಾನಾರ್ಥಕ : ಅನಘ್ರ್ಯವಾದ, ಅನಘ್ರ್ಯವಾದಂತ, ಅನಘ್ರ್ಯವಾದಂತಹ, ಅಮೂಲ್ಯವಾದ, ಅಮೂಲ್ಯವಾದಂತ
ಅರ್ಥ : ತುಂಬಾ ಮುಖ್ಯವಾದ ಅಥವಾ ಗಂಭೀರವಾಗಿ ಪರಿಗಣಿಸಬೇಕಾದ ಯಾವುದೇ ವಿಷಯ ಅಥವಾ ವಸ್ತು
ಉದಾಹರಣೆ :
ಈ ಉಪನ್ಯಾಸದಲ್ಲಿ ಸಮಾಜದ ಅಭಿವೃದ್ಧಿಯ ಬಗ್ಗೆ ಮಹತ್ವಪೂರ್ಣ ಉಪನ್ಯಾಸಗಳು ಮಂಡನೆಯಾದವು.
ಸಮಾನಾರ್ಥಕ : ಅಮೂಲ್ಯವಾದ, ಅಮೂಲ್ಯವಾದಂತ, ಮಹತ್ವಪೂರ್ಣ, ಮಹತ್ವಪೂರ್ಣವಾದ, ಮಹತ್ವಪೂರ್ಣವಾದಂತ, ಮಹತ್ವಪೂರ್ಣವಾದಂತಹ