ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಮುಖ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ಅಮುಖ್ಯ   ನಾಮಪದ

ಅರ್ಥ : ಯಾವುದೇ ಕಾರಣಕ್ಕೂ ಅಷ್ಟೇನು ಮುಖ್ಯವಾಗದುದು

ಉದಾಹರಣೆ : ಆ ಕಾರ್ಯಕ್ರಮ ಅಮುಖ್ಯವಾದ ಕಾರಣ ನಾನು ಹೋಗಲಿಲ್ಲ.

ಸಮಾನಾರ್ಥಕ : ಅಪ್ರಮುಖ, ಪ್ರಮುಖವಲ್ಲದ, ಮಹತ್ವವಲ್ಲದ, ಮುಖ್ಯವಲ್ಲದ

महत्वहीन होने की अवस्था या भाव।

महत्वहीनता के कारण समाज में उसकी कोई पूछ नहीं है।
अमहत्व, महत्वहीनता, महिमाहीनता

The quality of not being important or worthy of note.

unimportance

ಅಮುಖ್ಯ   ಗುಣವಾಚಕ

ಅರ್ಥ : ಅಷ್ಟೇನು ಮುಖ್ಯವಲ್ಲದ ಕೆಲಸ ಅಥವಾ ಸಂಗತಿ

ಉದಾಹರಣೆ : ಅಮುಖ್ಯ ಕೆಲಸಗಳನ್ನು ಮಾಡುವುದರಿಂದ ಸಮಯ ಹಾಳು.

ಸಮಾನಾರ್ಥಕ : ಅಮುಖ್ಯವಾದ, ಅಮುಖ್ಯವಾದಂತ, ಅಮುಖ್ಯವಾದಂತಹ, ಕ್ಷುದ್ರ, ಕ್ಷುದ್ರವಾದ, ಕ್ಷುದ್ರವಾದಂತ, ಕ್ಷುದ್ರವಾದಂತಹ, ಹುರುಳಿಲ್ಲದ, ಹುರುಳಿಲ್ಲದಂತ, ಹುರುಳಿಲ್ಲದಂತಹ

जो महत्व का न हो।

महत्वहीन काम में समय नष्ट न करो।
अमहत्वपूर्ण, ग़ैर महत्वपूर्ण, गैर महत्वपूर्ण, महत्वहीन

Lacking worth or importance.

His work seems trivial and inconsequential.
The quite inconsequent fellow was managed like a puppet.
inconsequent, inconsequential

ಅರ್ಥ : ಯಾವುದಕ್ಕೂ ಮುಖ್ಯರಲ್ಲದವರು ಅಥವಾ ಪ್ರಧಾನವಾಗಿ ಪರಿಗಣಿಸಲು ಶಕ್ಯವಲ್ಲದವ

ಉದಾಹರಣೆ : ಅಮುಖ್ಯವಾದ ವಿಷಯದ ಚರ್ಚೆ ಈಗ ಅಗತ್ಯವಿಲ್ಲ.

ಸಮಾನಾರ್ಥಕ : ಅಪ್ರಧಾನ, ಅಪ್ರಮುಖ, ಆನುಷಂಗಿಕ, ಗೌಣ

जो प्रधान न हो।

अप्रधान विषयों पर चर्चा करना जरूरी नहीं है।
अप्रधान, अप्रमुख, अमुख्य, आनुषंगिक, आनुषङ्गिक, गौण

Not of major importance.

Played a secondary role in world events.
secondary