ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಪ್ರಾಪ್ತವಾದ ಪದದ ಅರ್ಥ ಮತ್ತು ಉದಾಹರಣೆಗಳು.

ಅಪ್ರಾಪ್ತವಾದ   ಗುಣವಾಚಕ

ಅರ್ಥ : ಬೇಕಾದುದು ಸಿಗದೇ ಇರುವುದು

ಉದಾಹರಣೆ : ಪರಿಶ್ರಮಕೊಡುವ ವ್ಯಕ್ತಿಗೆ ಜಗತ್ತಿನಲ್ಲಿ ಸಿಗದೆ ಇರುವುದು ಯಾವುದೂ ಇಲ್ಲ.

ಸಮಾನಾರ್ಥಕ : ಅಪ್ರಾಪ್ತ, ಅಪ್ರಾಪ್ತವಾದಂತ, ಅಪ್ರಾಪ್ತವಾದಂತಹ, ಅಲಭ್ಯ, ಅಲಭ್ಯವಾದ, ಅಲಭ್ಯವಾದಂತ, ಅಲಭ್ಯವಾದಂತಹ, ದೊರೆಯದ, ದೊರೆಯದಂತ, ದೊರೆಯದಂತಹ, ಪ್ರಾಪ್ತವಾಗದ, ಪ್ರಾಪ್ತವಾಗದಂತ, ಪ್ರಾಪ್ತವಾಗದಂತಹ, ಲಭ್ಯವಲ್ಲದ, ಲಭ್ಯವಲ್ಲದಂತ, ಲಭ್ಯವಲ್ಲದಂತಹ, ಲಭ್ಯವಾಗದ, ಲಭ್ಯವಾಗದಂತ, ಲಭ್ಯವಾಗದಂತಹ, ಸಿಗದ, ಸಿಗದಂತ, ಸಿಗದಂತಹ

जो प्राप्त न हुआ हो।

मेहनती व्यक्ति के लिए दुनिया में कुछ भी अप्राप्त नहीं है।
अनवाप्त, अनापन्न, अनाप्त, अप्राप्त, अलब्ध, अलभ्य, अलह

Impossible to achieve.

An unattainable goal.
unachievable, unattainable, undoable, unrealizable

ಅರ್ಥ : ಯಾವುದು ಪ್ರಾಪ್ತವಾಗಿಲ್ಲವೋ

ಉದಾಹರಣೆ : ಅಪ್ರಾಪ್ತ ಬಾಲಕ ಮತ್ತು ಬಾಲಕಿಯರ ವಿವಾಹ ಮಾಡುವುದು ಕಾನೂನು ಬಾಹಿರವಾಗಿದೆ.

ಸಮಾನಾರ್ಥಕ : ಅಪ್ರಾಪ್ತ, ಅಪ್ರಾಪ್ತವಾದಂತ, ಅಪ್ರಾಪ್ತವಾದಂತಹ

जिसे प्राप्त न हुआ हो।

यौवन अप्राप्त बाला का विवाह नहीं होना चाहिए।
अप्राप्त

ಅರ್ಥ : ಪ್ರಾಯಕ್ಕೆ ಬರದ ಇನ್ನು ಬೆಳವಣಿಗೆಯ ಹಂತದಲ್ಲಿರುವ ಹುಡುಗ ಅಥವಾ ಹುಡುಗಿ

ಉದಾಹರಣೆ : ಎಳೆ_ವಯೋಮಾನದ ಹುಡುಗಿಯೊಬ್ಬಳ ನೃತ್ಯ ಆಕರ್ಶಕವಾಗಿತ್ತು.

ಸಮಾನಾರ್ಥಕ : ಅಪ್ರಾಪ್ತಯೌವನದ, ಅಪ್ರಾಪ್ತಯೌವನದಂತ, ಅಪ್ರಾಪ್ತಯೌವನದಂತಹ, ಅಪ್ರಾಪ್ತವಾದಂತ, ಅಪ್ರಾಪ್ತವಾದಂತಹ, ಎಳೆ ವಯೋಮಾನದ, ಎಳೆ ವಯೋಮಾನದಂತ, ಎಳೆ ವಯೋಮಾನದಂತಹ

जो वयस्क न हो।

एक अवयस्क बालिका ने मुझे अंताक्षरी में हरा दिया।
अप्राप्तयौवन, अप्राप्तव्यवहार, अप्रौढ़, अल्पवयस्क, अल्हड़, अवयस्क, कमसिन, नाबालिग, नाबालिग़

(used of living things especially persons) in an early period of life or development or growth.

Young people.
immature, young