ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಪೀಲು ಪದದ ಅರ್ಥ ಮತ್ತು ಉದಾಹರಣೆಗಳು.

ಅಪೀಲು   ನಾಮಪದ

ಅರ್ಥ : ಮೊಕದ್ದಮೆಯ ಪುನಃಪರಿಶೀಲನೆಗಾಗಿ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸುವ ಮನವಿ

ಉದಾಹರಣೆ : ಉಚ್ಚ ನ್ಯಾಯಾಲಯಕ್ಕೆ ಅವರು ಸಲ್ಲಿಸಿದ ಅಪೀಲನ್ನು ರದ್ದುಮಾಡಲಾಯಿತು.

ಸಮಾನಾರ್ಥಕ : ಮನವಿ, ಮೇಲರ್ಜಿ, ಮೇಲುಮನವಿ

किसी न्यायालय के निर्णय से संतुष्ट न होने पर पुनर्विचार के लिए उससे उच्च न्यायालय में प्रार्थना करने की क्रिया।

उच्च न्यायालय ने उनके पुनरावेदन को रद्द कर दिया है।
अपील, पुनरावेदन

(law) a legal proceeding in which the appellant resorts to a higher court for the purpose of obtaining a review of a lower court decision and a reversal of the lower court's judgment or the granting of a new trial.

Their appeal was denied in the superior court.
appeal

ಅರ್ಥ : ಯಾವುದಾದರು ನಿರ್ಣಯಕರ್ತರ ಮುಂದೆ ಏನನ್ನಾದರು ಬೇಡಿಕೆಯನ್ನು ಮುಂದೆಡುವ ಕ್ರಿಯೆ ಅಥವಾ ಅವರಿಗೆ ಅದನ್ನು ಹೇಳುವ ಕ್ರಿಯೆ

ಉದಾಹರಣೆ : ನ್ಯಾಯಾಧೀಶರು ರಮೇಶನ ಅಪೀಲನ್ನು ನಿರಾಕರಿಸಿದರು.

ಸಮಾನಾರ್ಥಕ : ಬೇಡಿಕೆ, ಮೇಲ್ಮನವಿ

किसी खेल में निर्णयकर्ता के सामने कोई माँग रखने की क्रिया या उससे यह कहने की क्रिया कि ऐसा होना चाहिए।

एंपायर ने कैच के अपील को ठुकरा दिया।
अपील