ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಪಹರಣ ಪದದ ಅರ್ಥ ಮತ್ತು ಉದಾಹರಣೆಗಳು.

ಅಪಹರಣ   ನಾಮಪದ

ಅರ್ಥ : ಬಚ್ಚಿಟ್ಟುಕೊಂಡು ಇನ್ನೊಬ್ಬರ ವಸ್ತುವನ್ನು ತಗೆದುಕೊಳ್ಳುವ ಕ್ರಿಯೆ ಅಥವಾ ಭಾವನೆ

ಉದಾಹರಣೆ : ರಾಮೂ ಕಳ್ಳತನ ಮಾಡುವಾಗ ಸಿಕ್ಕಿಹಾಕಿಕೊಂಡ

ಸಮಾನಾರ್ಥಕ : ಅಪಹರಿಸು, ಕದಿ, ಕನ್ನ ಹಾಕು, ಕಳುವು, ಕಳ್ಳತನ, ದೋಚು

छिपकर दूसरे की वस्तु लेने की क्रिया या भाव।

रामू चोरी करते समय पकड़ा गया।
अपहार, अभिहार, चोरी, परिमोष, स्तेय

The act of taking something from someone unlawfully.

The thieving is awful at Kennedy International.
larceny, stealing, theft, thievery, thieving

ಅರ್ಥ : ಕಿತ್ತುಕೊಳ್ಳುವ, ಲೋಟಿಮಾಡುವ ಅಥವಾ ಅನುಚಿತ ರೂಪದಲ್ಲಿ ಬಲವಂತವಾಗಿ ಕಸಿಯುವ ಕ್ರಿಯೆ

ಉದಾಹರಣೆ : ರಾವಣ ಸೀತೆಯನ್ನು ಅಪಹರಣ ಮಾಡಿದನು

ಸಮಾನಾರ್ಥಕ : ಅಪಹರಿಸು, ಕದ್ದು, ಹರಣ, ಹಾರಿಸಿಕೊಂಡು ಹೋಗುವುದು, ಹೊತ್ತುಕೊಂಡು ಹೋಗುವುದು

छीनने, लूटने या अनुचित रूप से बलपूर्वक ले लेने की क्रिया।

रावण ने सीता का हरण किया था।
अवहरण, आहरण, प्रहरण, हरण, हरन, हरना

The act of forcibly dispossessing an owner of property.

capture, gaining control, seizure

ಅರ್ಥ : ಯಾರೋ ಒಬ್ಬರು ನೀಡಿದ ಹಣವನ್ನು ತನ್ನ ಸ್ವಂತಕ್ಕಾಗಿ ಖರ್ಚು ಮಾಡಿಕೊಳ್ಳುವ ಕ್ರಿಯೆ

ಉದಾಹರಣೆ : ಮಲಹೋತ್ರ ಅವನ ಮೇಲೆ ಹತ್ತು ಲಕ್ಷ ಅಪಹರಣ ಮಾಡಿರುವ ಆರೋಪವಿದೆ.

ಸಮಾನಾರ್ಥಕ : ದೋಚಿರುವ, ಧಾನಪಹರಣ, ನುಂಗಿರುವ

किसी दूसरे के सौंपे हुए धन को हज़म कर जाने की क्रिया।

मलहोत्रा पर दस लाख रुपये गबन करने का आरोप है।
अल्लम-गल्लम, गबन, ग़बन

The fraudulent appropriation of funds or property entrusted to your care but actually owned by someone else.

defalcation, embezzlement, misapplication, misappropriation, peculation

ಅಪಹರಣ   ಗುಣವಾಚಕ

ಅರ್ಥ : ಕಳ್ಳತನ ಮಾಡುವ ಅಥವಾ ಕದಿಯುವಂತಹ

ಉದಾಹರಣೆ : ಅಪಹರಣ ಮಾಡುವ ವ್ಯಕ್ತಿಗಳ ಜೊತೆಯಲ್ಲಿ ಜಾಗೃತಿಯಿಂದ ಇರುವುದು ಅವಶ್ಯವಾಗಿದೆ.

ಸಮಾನಾರ್ಥಕ : ಅಪರಣ ಮಾಡುವ, ಅಪರಣ-ಮಾಡುವ, ಅಪಹರಣ ಮಾಡುವಂತ, ಅಪಹರಣ ಮಾಡುವಂತಹ, ಅಪಹರಣ-ಮಾಡುವಂತ, ಅಪಹರಣ-ಮಾಡುವಂತಹ, ಕದಿಯುವ, ಕದಿಯುವಂತ, ಕದಿಯುವಂತಹ, ಕಳ್ಳತನ ಕಳ್ಳತನ ಮಾಡುವ, ಕಳ್ಳತನ ಮಾಡುವಂತ, ಕಳ್ಳತನ ಮಾಡುವಂತಹ, ಕಳ್ಳತನ-ಮಾಡುವ, ಕಳ್ಳತನ-ಮಾಡುವಂತ, ಕಳ್ಳತನ-ಮಾಡುವಂತಹ

चोरी करने वाला या छीनने वाला।

अपहार व्यक्तियों से सतर्क रहना आवश्यक है।
अपहार