ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಪರಂಜಿ ಚಿನ್ನ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಯಾವುದೇ ತರಹದ ಲೋಹ ಮಿಶ್ರವಿಲ್ಲದ ಪರಿಶುದ್ಧ ಚಿನ್ನ

ಉದಾಹರಣೆ : ಇಲ್ಲಿ ಪರಿಶುದ್ಧ ಚಿನ್ನದ ನಾಣ್ಯವಿದೆ

ಸಮಾನಾರ್ಥಕ : ಅಪಟ್ಟ ಚಿನ್ನ, ಅಪಟ್ಟ ಬಂಗಾರ, ಪರಿಶುದ್ಧ ಅಪರಂಜಿ ಬಂಗಾರ, ಪರಿಶುದ್ಧ ಚಿನ್ನ, ಪರಿಶುದ್ಧ ಬಂಗಾರ, ಪರಿಶುದ್ಧ ಸ್ವರ್ಣ

वह स्वर्ण जो खरा या परिशुद्ध हो।

यह शुद्ध सोने का सिक्का है।
कुंदन, कुन्दन, खरा सोना, बारहबानी, वारिज, शुद्ध सोना, शुद्ध स्वर्ण

100 per cent gold.

24-karat gold, pure gold