ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಪಮಾನ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಅಪಮಾನ ಮಾಡು   ಕ್ರಿಯಾಪದ

ಅರ್ಥ : ಯಾವುದೇ ಮಾತು ಮತ್ತು ಕ್ರಿಯೆಯಿಂದ ಇನ್ನೊಬ್ಬರ ಘನತೆ ಅಥವಾ ಆತ್ಮಗೌರವಕ್ಕೆ ಕುಂದು ತರುವುದು

ಉದಾಹರಣೆ : ಅವನನ್ನು ಅವಮಾನಿಸುವುದು ನನ್ನ ಉದ್ದೇಶವಾಗಿರಲಿಲ್ಲ.

ಸಮಾನಾರ್ಥಕ : ಅವಮಾನಿಸು, ಮಾನ ತೆಗೆ

ऐसी बात या काम करना जिससे किसी का मान या प्रतिष्ठा कम हो।

उसने मुझे सब के सामने अपमानित किया।
अनरना, अनादर करना, अपमान करना, अपमानना, अपमानित करना, अवमानना करना, अवहेलना करना, तिरस्कार करना, तिरस्कृत करना, निदरना, निरादर करना, पगड़ी उछालना

Treat, mention, or speak to rudely.

He insulted her with his rude remarks.
The student who had betrayed his classmate was dissed by everyone.
affront, diss, insult

ಅರ್ಥ : ಯಾರೋ ಒಬ್ಬರಿಗೆ ಅವಮಾನ ಮಾಡುವ ಪ್ರಕ್ರಿಯೆ

ಉದಾಹರಣೆ : ಅವನು ತನ್ನ ಅಳಿಯನನ್ನು ತುಂಬಾ ಅವಮಾನಿಸಿದ.

ಸಮಾನಾರ್ಥಕ : ಅಪಮಾನಿಸು, ಅವಮಾನ ಮಾಡು, ಅವಮಾನಿಸು

बेइज्जती करना।

उसने अपने साले को बहुत लताड़ा।
लताड़ना, लथाड़ना

Treat, mention, or speak to rudely.

He insulted her with his rude remarks.
The student who had betrayed his classmate was dissed by everyone.
affront, diss, insult

ಅರ್ಥ : ಯಾರೋ ಒಬ್ಬರು ವಿಫಲತೆ ಹೊಂದಿರುವುದರಿಂದ ರೇಗಿಸು ಅಥವಾ ಅವಮಾನ ಮಾಡು

ಉದಾಹರಣೆ : ರಾಮ ಸೋತಾಗ ಶಾಮ ಅವನನ್ನು ಚೇಡಿಸಿದನು.

ಸಮಾನಾರ್ಥಕ : ಅಲ್ಲಗಳೆ, ಅವಮಾನ ಮಾಡು, ಕೀಟಲೆ ಮಾಡು, ಕೆಣಕು, ಚೇಡಿಸು, ರೇಗಸು

किसी को उसकी विफलता पर चिढ़ाना या लज्जित करना।

बच्चे अपने हारे हुए साथियों को अँगूठा दिखा रहे हैं।
अँगूठा दिखाना, अंगूठा दिखाना, ठेंगा दिखाना, ठेंगा बताना