ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅನುಸಾರವಾಗಿ ಪದದ ಅರ್ಥ ಮತ್ತು ಉದಾಹರಣೆಗಳು.

ಅನುಸಾರವಾಗಿ   ಕ್ರಿಯಾವಿಶೇಷಣ

ಅರ್ಥ : ಯಾವುದೇ ಒಂದು ಮಾತಿನಂತೆ ಅಥವಾ ನಿಯಮದಂತೆ ಚಾಚು ತಪ್ಪದೆ ನಡೆಯುವುದು ಅಥವಾ ಪಾಲಿಸುವುದು

ಉದಾಹರಣೆ : ನನ್ನ ಮಾತಿಗೆ ಅನುಸಾರವಾಗಿ ಈ ಕೆಲಸ ನಡೆಯಲಿಲ್ಲ.

ಸಮಾನಾರ್ಥಕ : ಅನುಗುಣವಾಗಿ, ತಕ್ಕಂತೆ, ಹಾಗೆ

के मत से या की दृष्टि से।

वह मेरे अनुसार काम करना नहीं चाहता।
अनुकूल, अनुसार, अप्रतीष, माफिक, माफिक़, मुआफ़िक़, मुआफिक, मुताबिक, मुताबिक़, मुताबिक़, हिसाब

In accordance with.

She acted accordingly.
accordingly

ಅರ್ಥ : ಒಂದಾದನಂತರ_ಒಂದರಂತೆ ನಡೆಯುವ ಪ್ರಕ್ರಿಯೆ ಅಥವಾ ಒಂದು ಹೆಜ್ಜೆಯನ್ನು ಇನ್ನೊಂದು ಹೆಜ್ಜೆಯು ಅನುಸರಿಸುವುದು

ಉದಾಹರಣೆ : ಅವನು ತನ್ನ ಹಿಂದಿನರಂತೆ ಅನುಸಾರವಾಗಿ ಕೆಲಸ ಕಾರ್ಯಗಳನ್ನು ಮಾಡಿದನು.

एक एक कदम करके।

क़दम ब क़दम वह अपनी मंज़िल की तरफ़ बढ़ता गया।
एक एक डग, क़दम ब क़दम, पद प्रति पद

Proceeding in steps.

The voltage was increased stepwise.
step by step, stepwise