ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅನುರಣನ ಪದದ ಅರ್ಥ ಮತ್ತು ಉದಾಹರಣೆಗಳು.

ಅನುರಣನ   ನಾಮಪದ

ಅರ್ಥ : ಉತ್ಪತ್ತಿಯಾದ ಸ್ಥಳದಿಂದ ಚಲಿಸಿ ಯಾವುದಾದರೂ ವಸ್ತುವಿಗೆ ಹೊಡೆದು ಮತ್ತೆ ವಾಪಸ್ಸು ಬರುವ ಶಬ್ಧ

ಉದಾಹರಣೆ : ಕಣಿವೆಯಿಂದ ಹುಲಿಯ ಗರ್ಜನೆಯ ಪ್ರತಿಧ್ವನಿ ಕೇಳಿಬಂತು.

ಸಮಾನಾರ್ಥಕ : ಪ್ರತಿಧ್ವನಿ, ಮರುಧ್ವನಿ, ಮಾರುಲಿ, ಮಾರ್ಧನಿ

वह ध्वनि या शब्द जो अपनी उत्पत्ति के स्थान से चलकर कहीं टकराता हुआ लौटे और फिर वहीं सुनाई पड़े।

कुएँ से शेर की प्रतिध्वनि सुनाई पड़ी।
अनुनाद, गुंजार, गूँज, झाँई, प्रतिध्वनि, प्रतिध्वान, प्रतिशब्द

ಅನುರಣನ   ಗುಣವಾಚಕ

ಅರ್ಥ : ಪ್ರತಿಧ್ವನಿಯ ಅಥವಾ ಪ್ರತಿಧ್ವನಿಗೆ ಸಂಬಂಧಿಸಿದ (ಧ್ವನಿ)

ಉದಾಹರಣೆ : ಈ ವ್ಯಕ್ತಿಯ ಪ್ರತಿಧ್ವನಿ ಕಿವಿಯಲ್ಲಿ ಗುಯ್ ಗುಟ್ಟುತ್ತಿದೆ.

ಸಮಾನಾರ್ಥಕ : ಪ್ರತಿಧ್ವನಿ, ಮರುಧ್ವನಿ, ಮಾರ್ದನಿ

अनुनाद का अनुनाद संबंधी (ध्वनि)।

उस व्यक्ति का अनुनादी स्वर कानों में पड़ा।
अनुनादी