ಅರ್ಥ : ಯಾವುದು ಇಸ್ಲಾಂ ಧರ್ಮಶಾಸ್ತ್ರದಲ್ಲಿ ವರ್ಜಿಸಲಾಗಿದೆಯೋ ಅಥವಾ ತ್ಯಜಿಸಲಾಗಿದೆಯೋ
ಉದಾಹರಣೆ :
ಇಸ್ಲಾಂ ಧರ್ಮದಲ್ಲಿ ಹಂದಿ ಮಾಂಸ ತಿನ್ನುವುದನ್ನು ನಿಷೇಧಿಸಲಾಗಿದೆ.
ಸಮಾನಾರ್ಥಕ : ಅಧರ್ಮದ, ಅಧರ್ಮದಂತ, ಅಧರ್ಮದಂತಹ, ಅನುಚಿತವಾದ, ಅನುಚಿತವಾದಂತಹ, ನಿಷಿದ್ಧ, ನಿಷಿದ್ಧವಾದ, ನಿಷಿದ್ಧವಾದಂತ, ನಿಷಿದ್ಧವಾದಂತಹ, ನಿಷೇಧಿತ, ನಿಷೇಧಿತವಾದ, ನಿಷೇಧಿತವಾದಂತ, ನಿಷೇಧಿತವಾದಂತಹ, ನಿಷೇಧಿಸಲಾದ, ನಿಷೇಧಿಸಲಾದಂತ, ನಿಷೇಧಿಸಲಾದಂತಹ, ನಿಷೇಧಿಸಲ್ಪಟ್ಟ, ನಿಷೇಧಿಸಲ್ಪಟ್ಟಂತ, ನಿಷೇಧಿಸಲ್ಪಟ್ಟಂತಹ
ಅರ್ಥ : ನೈತಿಕವಾಗಿ ಇಲ್ಲದಿರುವುದು ಅಥವಾ ನೀತಿಗೆ ವಿರುದ್ದವಾಗಿರುವುದು
ಉದಾಹರಣೆ :
ಇಂದು ಅನೈತಿಕತೆ ಹೆಚ್ಚಾಗುತ್ತಿದೆ.
ಸಮಾನಾರ್ಥಕ : ಅನೀತಿಪೂರ್ಣ, ಅನೀತಿಪೂರ್ಣವಾದ, ಅನೀತಿಪೂರ್ಣವಾದಂತ, ಅನೀತಿಪೂರ್ಣವಾದಂತಹ, ಅನುಚಿತ, ಅನುಚಿತವಾದ, ಅನುಚಿತವಾದಂತಹ, ಅನೈಚ್ಚಿಕ, ಅನೈಚ್ಚಿಕವಾದ, ಅನೈಚ್ಚಿಕವಾದಂತ, ಅನೈಚ್ಚಿಕವಾದಂತಹ, ಅನೈತಿಕ, ಅನೈತಿಕವಾದ, ಅನೈತಿಕವಾದಂತ, ಅನೈತಿಕವಾದಂತಹ, ದುಷ್ಟ, ದುಷ್ಟತನದ, ದುಷ್ಟತನದಂತ, ದುಷ್ಟತನದಂತಹ, ನೀತಿ ವಿರೋಧಿ, ನೀತಿ ವಿರೋಧಿಯಾದ, ನೀತಿ ವಿರೋಧಿಯಾದಂತ, ನೀತಿ ವಿರೋಧಿಯಾದಂತಹ, ನೀತಿ- ವಿರೋಧಿಯಾದ, ನೀತಿ-ವಿರೋಧಿ, ನೀತಿ-ವಿರೋಧಿಯಾದಂತ, ನೀತಿ-ವಿರೋಧಿಯಾದಂತಹ, ನೀತಿಗೆಟ್ಟ, ನೀತಿಗೆಟ್ಟಂತ, ನೀತಿಗೆಟ್ಟಂತಹ, ನೈತಿಕಹೀನ, ನೈತಿಕಹೀನವಾದ, ನೈತಿಕಹೀನವಾದಂತ, ನೈತಿಕಹೀನವಾದಂತಹ
ಅರ್ಥ : ಯಾವುದು ಸಾಮಾಜಿಕ ಸ್ಥಿತಿಗತಿ ಅಥವಾ ನಡೆನುಡಿಗಳಲ್ಲಿ ಸ್ವೀಕೃತವಲ್ಲವೋ
ಉದಾಹರಣೆ :
ನಿಮ್ಮಂತಹ ವ್ಯಕ್ತಿಗಳು ಈ ರೀತಿಯ ಅಸಭ್ಯವಾದ ಮಾತುಗಳನ್ನು ಆಡುವುದು ನಿಮಗೆ ಶೋಭೆಯಲ್ಲ.
ಸಮಾನಾರ್ಥಕ : ಅನುಚಿತ, ಅನುಚಿತವಾದ, ಅನುಚಿತವಾದಂತಹ, ಅಸಭ್ಯವಾದ, ಅಸಭ್ಯವಾದಂತ, ಅಸಭ್ಯವಾದಂತಹ