ಅರ್ಥ : ನಿಶ್ಚಯ ಅಥವಾ ನಿರ್ಣಯವನ್ನು ತೆಗೆದುಕೊಳ್ಳಲು ಆಗದೆ ಇರುವುದು
ಉದಾಹರಣೆ :
ಅನಿಶ್ಚಿತತೆಯ ಸ್ಥಿತಿಯಲ್ಲಿ ಕೆಲಸವನ್ನು ನಿಲ್ಲಿಸುವುದು ಒಳ್ಳೆಯದು.
ಸಮಾನಾರ್ಥಕ : ಅನಿರ್ಣಯ
ಅರ್ಥ : ಇನ್ನೂ ನಿರ್ಧಾರವಾಗಿಲ್ಲದ
ಉದಾಹರಣೆ :
ಅನಿಶ್ಚಿತ ವಿಷಯಗಳ ಬಗ್ಗೆ ಹೆಚ್ಚು ಯೋಚಿಸಬಾರದು
ಸಮಾನಾರ್ಥಕ : ಅನಿರ್ಣಿತ, ತೀರ್ಮಾನವಾಗಿಲ್ಲದ, ತೀರ್ಮಾನಿಸದ
ಅರ್ಥ : ಸಂದೇಹ ಇರುವಂತಹದ್ದು
ಉದಾಹರಣೆ :
ಈ ಹತ್ಯೆಯಲ್ಲಿ ನಾರಾಯಣನು ಸಂದೇಹಾಸ್ಪದ ವ್ಯಕ್ತಿಯಾಗಿದ್ದಾನೆ.
ಸಮಾನಾರ್ಥಕ : ಅನಿಶ್ಚಿತವಾದ, ಅನಿಶ್ಚಿತವಾದಂತ, ಅನಿಶ್ಚಿತವಾದಂತಹ, ಅನುಮಾನ, ಅನುಮಾನದ, ಅನುಮಾನದಂತ, ಅನುಮಾನದಂತಹ, ಖಚಿತಪಡದ, ಖಚಿತಪಡದಂತ, ಖಚಿತಪಡದಂತಹ, ತೀರ್ಮಾನವಾಗದ, ತೀರ್ಮಾನವಾಗದಂತ, ತೀರ್ಮಾನವಾಗದಂತಹ, ಸಂದಿಗ್ಧವಾದ, ಸಂದಿಗ್ಧವಾದಂತ, ಸಂದಿಗ್ಧವಾದಂತಹ, ಸಂದೇಹಾಸ್ಪದ, ಸಂದೇಹಾಸ್ಪದವಾದ, ಸಂದೇಹಾಸ್ಪದವಾದಂತ, ಸಂದೇಹಾಸ್ಪದವಾದಂತಹ
ಅರ್ಥ : ಉಯಾಲೆಯ ಹಾಗೆ ತೂಗಾಡುತ್ತಾ ಅಥವಾ ನೇತ್ತಾಡುತ್ತಾ ಹೋಗುವುದು
ಉದಾಹರಣೆ :
ಈ ಗೋಡೆಗೆ ಹಾಕಿರುವ ಗಡಿಯಾರದ ಮುಳ್ಳು ಅನಿಶ್ಚಿತವಾಗಿ ತಿರುಗುತ್ತಿದೆ.
ಸಮಾನಾರ್ಥಕ : ದೋಲಾಯಮಾನ
ಅರ್ಥ : ಯಾವುದೇ ವಿಷಯದಲ್ಲಿ ಒಂದು ನಿರ್ಧಾರಕ್ಕೆ ಬಾರದಿರುವ
ಉದಾಹರಣೆ :
ಈ ನಿರ್ಣಯವನ್ನು ಸರ್ಕಾರ ಅನಿರ್ದಿಷ್ಟ ಕಾಲದವರೆಗೆ ಮುಂದೂಡಲಾಗಿದೆ.
ಸಮಾನಾರ್ಥಕ : ಅನಿರ್ಣಿತ, ಅನಿರ್ದಿಷ್ಟ, ಅನಿರ್ಧಾರಿತ, ಸಂದಿಗ್ದ