ಅರ್ಥ : (ಈ ರೀತಿಯ ಅಸಾಧಾರ ಮತ್ತು ವಿಲಕ್ಷಣ ಮಾತು ಅಥವಾ ವಸ್ತು) ಯಾವುದರ ಕಾರಣ ಅಥವಾ ಮೂಲ ತಿಳಿಯಲು ಆಗುವುದಿಲ್ಲವೋ
ಉದಾಹರಣೆ :
ಅನಿರ್ವಚನೀಯವಾದ ಪ್ರಕೃತಿಯು ಪ್ರತಿಯೊಬ್ಬರಿಗೂ ಬೇರೆಯದ್ದೇ ಆಗಿರುತ್ತದೆ.
ಸಮಾನಾರ್ಥಕ : ಅನಿರ್ವಚನೀಯ, ಅನಿರ್ವಚನೀಯವಾದ, ಅನಿರ್ವಚನೀಯವಾದಂತ, ಲಕ್ಷಣ ನೀಡಲಾಗದ, ಲಕ್ಷಣ ನೀಡಲಾಗದಂತ, ಲಕ್ಷಣ ನೀಡಲಾಗದಂತಹ, ವಿವರಿಸಲಾಗದ, ವಿವರಿಸಲಾಗದಂತ
ಅರ್ಥ : ಯಾವುದನ್ನೇ ಆಗಲಿ ಹೇಳಲು, ವಿವರಿಸಲು ಸಾಧ್ಯವಾಗದೇ ಇರುವುದು
ಉದಾಹರಣೆ :
ನಾನು ಹಿಮಾಲಯಕ್ಕೆ ಹೋದಾಗ ಅನಿರ್ವಚನೀಯ ಅನುಭವವಾಯಿತು.
ಸಮಾನಾರ್ಥಕ : ಅನಿರ್ವಚನೀಯ, ಅನಿರ್ವಚನೀಯವಾದ, ಅನಿರ್ವಚನೀಯವಾದಂತ, ವಿವರಿಸಲಾಗದ, ವಿವರಿಸಲಾಗದಂತ, ವಿವರಿಸಲಾಗದಂತಹ
ಅರ್ಥ : ಯಾವುದನ್ನು ವಿವರಿಸಲು ಆಗುವುದಿಲ್ಲವೋ
ಉದಾಹರಣೆ :
ಈ ಕಥೆಯಲ್ಲಿ ವಿವರಿಸಲಾಗದಂತ ಅನೇಕ ಘಟನೆಗಳಿವೆ.
ಸಮಾನಾರ್ಥಕ : ಅನಿರ್ವಚನೀಯ, ಅನಿರ್ವಚನೀಯವಾದ, ಅನಿರ್ವಚನೀಯವಾದಂತ, ಲಕ್ಷಣ ನೀಡಲಾಗದ, ಲಕ್ಷಣ ನೀಡಲಾಗದಂತ, ಲಕ್ಷಣ ನೀಡಲಾಗದಂತಹ, ವಿವರಿಸಲಾಗದ, ವಿವರಿಸಲಾಗದಂತ