ಅರ್ಥ : ವ್ಯಕ್ತಿಯ ಹಿತಾಸಕ್ತಿಯ ಮೇಲೆ ಪ್ರಭಾವ ಬೀರುವ ಆಕಸ್ಮಿಕ ಘಟನೆಗಳು
ಉದಾಹರಣೆ :
ಅವನ ಅದೃಷ್ಟ ಚನ್ನಾಗಿತ್ತು ಈ ಅಪಘಾತದಲ್ಲಿ ಆಶ್ಚರ್ಯಕರವಾಗಿ ಬದುಕುಳಿದಿದ್ದಾನೆ.
ಸಮಾನಾರ್ಥಕ : ನಸೀಬು, ಭಾಗ್ಯ, ಯೋಗ, ವಿದಿ, ಹಣೆಬರ
ಇತರ ಭಾಷೆಗಳಿಗೆ ಅನುವಾದ :
वह निश्चित और अटल दैवी विधान जिसके अनुसार मनुष्य के सब कार्य पहले ही से नियत किये हुए माने जाते हैं और जिसका स्थान ललाट माना गया है।
सभी जीव अपने कर्मों से भाग्य का निर्माण करते हैं।ಅರ್ಥ : ಆ ಸಿದ್ಧಾಂತದಿಂದ ಏನಾದರೂ ಆಗಬಹುದು ಹಾಗೂ ಭಾಗ್ಯದ ಅನುಸಾರವಾಗಿಯೂ ಆಗುತ್ತದೆ
ಉದಾಹರಣೆ :
ಇಂದಿನ ವೈಜ್ಞಾನಿಕ ಯುಗದಲ್ಲಿಯೂ ಕೂಡ ಅದೃಷ್ಟವನ್ನು ನಂಬುವವರು ಬಹಳ ಜನ ಇದ್ದಾರೆ.
ಇತರ ಭಾಷೆಗಳಿಗೆ ಅನುವಾದ :
A philosophical doctrine holding that all events are predetermined in advance for all time and human beings are powerless to change them.
fatalismಅರ್ಥ : ಆಕಸ್ಮಿಕವಾಗಿ ಒದಗಿಬಂದ ಒಳ್ಳೆಯ ಅದೃಷ್ಟ
ಉದಾಹರಣೆ :
ನಿಮ್ಮ ದರ್ಶನವಾದದ್ದು ನನ್ನ ಸೌಭಾಗ್ಯ.
ಇತರ ಭಾಷೆಗಳಿಗೆ ಅನುವಾದ :
ऐसा भाग्य जिसके आधार पर अच्छी बात या घटनाएँ हो या वह भाग्य जो अच्छाई का प्रतीक हो।
यह मेरा सौभाग्य है कि आपके दर्शन हुए।ಅರ್ಥ : ಯಾವುದಾದರು ವಿಶೇಷ ಕಾರ್ಯವನ್ನು ಪ್ರಾರಂಭಿಸಲು ನೋಡುವಂತಹ ಶುಭ ಅಥವಾ ಅಶುಭ ಕ್ಷಣಸಮಯ
ಉದಾಹರಣೆ :
ಸ್ತ್ರೀಯರಿಗೆ ಎಡಗಣ್ಣು ಅದರಿದರೆ ಶುಭಶಕುನ ಹಾಗೆಯೇ ಗಂಡಸರಿಗೆ ಎಡಗಣ್ಣು ಅದರಿದರೆ ಅದು ಅಪಶಕುನ ಎಂದು ನಂಬಲಾಗುತ್ತದೆ.
ಸಮಾನಾರ್ಥಕ : ಕಣಿ, ಚಿಹ್ನೆ, ಭವಿಷ್ಯನುಡಿ, ಲಗ್ನ, ಶಕುನ, ಶುಭಾಶುಭ ಸೂಚಕ
ಇತರ ಭಾಷೆಗಳಿಗೆ ಅನುವಾದ :
A sign of something about to happen.
He looked for an omen before going into battle.