ಅರ್ಥ : ಯಾರೋ ಒಬ್ಬರು ಎಲ್ಲಾರಿಗಿಂತ ಉತ್ತಮ ಅಥವಾ ಶ್ರೇಷ್ಠರಾಗಿರುವ
ಉದಾಹರಣೆ :
ಶಾಲೆಯಲ್ಲಿ ಮನೋಜ್ ನನ್ನು ಅತ್ಯುನ್ನತ ವಿದ್ಯಾರ್ಥಿ ಎಂದು ಆಯ್ಕೆ ಮಾಡಿದರು.
ಸಮಾನಾರ್ಥಕ : ಅತ್ಯುನ್ನತ, ಸರ್ವಶ್ರೇಷ್ಠ, ಸರ್ವೋಕೃಷ್ಠ, ಸರ್ವೋತ್ತಮ
ಅರ್ಥ : ಒಂದಕ್ಕಿಂತ ಮತ್ತೊಂದು ಉತ್ತಮ
ಉದಾಹರಣೆ :
ಹಲವಾರು ಅತ್ಯುತ್ತಮ ಖಾದ್ಯ ಪದಾರ್ಥಗಳನ್ನು ಇಟ್ಟಿದರು ಅವರು ಏನೇನೂ ತಿಂದರು?