ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅತಿ ಕಹಿಯಾದ ಪದದ ಅರ್ಥ ಮತ್ತು ಉದಾಹರಣೆಗಳು.

ಅತಿ ಕಹಿಯಾದ   ಗುಣವಾಚಕ

ಅರ್ಥ : ಯಾವುದು ತುಂಬಾ ಕಹಿಯಾಗಿರುವುದೋ

ಉದಾಹರಣೆ : ಅವನು ರೋಗದಿಂದ ಮುಕ್ತಿಯನ್ನು ಪಡೆಯುವುದಕ್ಕಾಗಿ ತುಂಬಾ ಕಹಿಯಾದ ಔಷಧಿಯನ್ನು ಕುಡಿಯುತ್ತಾನೆ.

ಸಮಾನಾರ್ಥಕ : ತುಂಬಾ ಕಹಿಯಾದ, ಬಲು ಕಹಿಯಾದ

जो बहुत ही या अत्यधिक कड़वा हो।

वह रोग से मुक्ति पाने के लिए बहुत कड़वी दवा पीता है।
अति कटु, नीम चढ़ा, बहुत कड़वा, बहुत कड़ुआ

ಅರ್ಥ : ಯಾವುದೋ ಒಂದು ಕಹಿ ಮತ್ತು ಕಾರವಾಗಿ ಇರುವುದು

ಉದಾಹರಣೆ : ಅಮ್ಮ ಇಂದು ಅತಿ ಕಹಿಯಾದ ಹಾಗಲಕಾಯಿಯ ಗೊಜ್ಜನ್ನು ಮಾಡಿದ್ದಾಳೆ

जो कड़वा और तीखा हो।

माँ ने आज कटुतिक्त करैले की सब्जी बनाई है।
कटुतिक्त

Sour or bitter in taste.

acerb, acerbic, astringent