ಅರ್ಥ : ಯಾವ ಮಿತ್ರನಲ್ಲಿ ತುಂಬಾ ಅತಿಸನಿಹದ ಮಿತ್ರನೋ ಅಥವಾ ಯಾರಲ್ಲಿ ಅತ್ಯಧಿಕವಾದ ಅನುಬಂಧವಿದೆಯೋ
ಉದಾಹರಣೆ :
ವಿಪತ್ತಿನ ಸಮಯದಲ್ಲಿ ಅತಿಸನಿಹದ ಮಿತ್ರತ್ವವನ್ನು ಕಂಡುಹಿಡಿಯಬಹುದು.
ಸಮಾನಾರ್ಥಕ : ಗಾಢವಾದ ಸ್ನೇಹಿತ, ಚಿಕ್ಕಂದಿನ ಮಿತ್ರ, ಚೆಡ್ಡಿಬೋಸ್ತು, ಪ್ರಿಯಮಿತ್ರ, ಬೇರೆಯಾಗದ ಮಿತ್ರ, ಭಿನ್ನವಲ್ಲದ ಮಿತ್ರ