ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅತಿಥಿ ಪದದ ಅರ್ಥ ಮತ್ತು ಉದಾಹರಣೆಗಳು.

ಅತಿಥಿ   ನಾಮಪದ

ಅರ್ಥ : ಮೊದಲೇ ಯಾವುದೇ ಸೂಚನೆಯನ್ನು ನೀಡದೆ ಅಚಾನಕ್ಕಾಗಿ ಬರುವಂತಹ ಪ್ರಿಯವಾದ ಅಥವಾ ಸತ್ಕಾರಕ್ಕೆ ಯೋಗ್ಯವಾದ ವ್ಯಕ್ತಿ

ಉದಾಹರಣೆ : ಅತಿಥಿಗಳನ್ನು ಸನ್ಮಾನಿಸುವುದು ನಮ್ಮ ಕರ್ತವ್ಯ ಏಕೆಂದರೆ ಅತಿಥಿಗಳು ದೇವರ ಸಮಾನ.

ಸಮಾನಾರ್ಥಕ : ಅಭ್ಯಾಗತ, ಅಭ್ಯಾಗತರು, ಆಗಂತುಕ, ಆಮಂತ್ರಿಕ, ಗೌರವಸ್ಥರು, ನೆಂಟರು

बिना पहले से तिथि, समय आदि की सूचना दिए हुए घर में अचानक या बताकर आ पहुँचने वाला कोई प्रिय अथवा सत्कार योग्य व्यक्ति।

अतिथियों का सम्मान करना हमारा कर्तव्य है क्योंकि अतिथि देवतुल्य होते हैं।
अतिथि, अभ्यागत, आगंतुक, आगत, आगन्तुक, पाहुन, पाहुना, प्राघूणिक, प्राघूर्ण, प्राघूर्णिक, मेहमान, संचारी, सञ्चारी, समागत

A visitor to whom hospitality is extended.

guest, invitee

ಅತಿಥಿ   ಗುಣವಾಚಕ

ಅರ್ಥ : ಎಲ್ಲಿಂದಲೋ ಬರುವಂತಹ

ಉದಾಹರಣೆ : ಅತಿಥಿಯಾಗಿ ಬಂದಿರುವ ಋಷಿಗಳ ಸೇವೆಯಲ್ಲಿ ದ್ರೌಪತಿಯು ತಲ್ಲೀನಳಾಗಿದ್ದಾಳೆ.

कहीं से आने वाला।

आगंतुक ऋषि की सेवा में द्रौपदी जुट गई।
आगंतुक, आगन्तुक, आगमनशील