ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಡೆ ಹಾಕು ಪದದ ಅರ್ಥ ಮತ್ತು ಉದಾಹರಣೆಗಳು.

ಅಡೆ ಹಾಕು   ಕ್ರಿಯಾಪದ

ಅರ್ಥ : ಮಾವಿನ ಹಣ್ಣು ಮೊದಲಾದವುಗಳನ್ನು ಹೊಟ್ಟಿನೊಳಗೆ ಹಾಕಿ ಹಣ್ಣು ಮಾಡುವ ಪ್ರಕ್ರಿಯೆ

ಉದಾಹರಣೆ : ಅಮ್ಮ ಹೊಟ್ಟಿನೊಳಗೆ ಅಡೆ ಹಾಕಿ ಮಾವಿನ ಹಣ್ಣನ್ನು ಹಣ್ಣು ಮಾಡುತ್ತಿದ್ದಾಳೆ.

फल आदि को भूसे आदि में दबाकर पकाना।

माँ भूसे में आम औसा रही है।
औसाना

Cause to ripen or develop fully.

The sun ripens the fruit.
Age matures a good wine.
mature, ripen