ಅರ್ಥ : ಬೆಂಕಿಯಿಂದ ಮೇಲೇಳುವ ಜ್ವಾಲೆ
ಉದಾಹರಣೆ :
ಕಾಡಿನಲ್ಲಿ ಹೊತ್ತಿಕೊಂಡ ಬೆಂಕಿಯ ಜ್ವಾಲೆ ಆಕಾಶವನ್ನು ಮುಟ್ಟುತ್ತಿತ್ತು
ಸಮಾನಾರ್ಥಕ : ಅಗ್ನಿ ಜ್ವಾಲೆ, ಅಗ್ನಿಜ್ವಾಲೆ, ಅಗ್ನಿಯ ಶಿಖೆ, ಅಗ್ನಿಶಿಖೆ, ಕಿಡಿ, ಜ್ವಾಲಾ, ಜ್ವಾಲೆ, ಬೆಂಕಿ, ಬೆಂಕಿ ಜ್ವಾಲೆ, ಬೆಂಕಿಯ ಕಿಡಿ, ಬೆಂಕಿಯ ಜ್ವಾಲೆ, ಬೆಂಕಿಯಕಿಡಿ
ಅರ್ಥ : ಒಂದು ಸೌರಮಂಡಲದ ವಸ್ತು ಕಲ್ಲು, ಧೂಳು, ಮಂಜುಗಳಿಂದ ಮಾಡಿರುವಂತಹ ಒಂದು ಖಂಡವಾಗುತ್ತದೆ ಮತ್ತು ಅದು ಗ್ರಹಗಳಿಗೆ ಸಮಾನವಾಗಿ ಸೂರ್ಯನನ್ನು ಪ್ರದಕ್ಷಿಣೆಯಾಗುತ್ತದೆ
ಉದಾಹರಣೆ :
ಧೂಮಕೇತು ಆಗಾಗ ಕಾಣಿಸಿಕೊಳ್ಳುತ್ತವೆ.
ಸಮಾನಾರ್ಥಕ : ಉಲ್ಕೆ, ಧೂಮಕೇತು, ಬಾಲಚಿಕ್ಕಿ, ಬಾಲವುಳ್ಳನಕ್ಷತ್ರ