ಅರ್ಥ : ಯಾರೋ ಒಬ್ಬರ ದೇವರು ಅಗ್ನಿಯೋ
ಉದಾಹರಣೆ :
ಅಗ್ನಿಯ ಯಜ್ಞಕ್ಕೆ ನೀಡುವ ಆಹುತಿಯು ಅಗ್ನಿ ದೇವರಿಗೆ ಸಲ್ಲುತ್ತದೆ.
ಅರ್ಥ : ಅಗ್ನಿಯಿಂದ ಉತ್ಪನ್ನವಾದ
ಉದಾಹರಣೆ :
ದ್ರೌಪತಿಯು ಅಗ್ನಿಯಿಂದ ಹುಟ್ಟಿದ ಕನ್ಯೆ.
ಅರ್ಥ : ಯಾವುದರಿಂದ ಅಗ್ನಿಯು ಹೊರಬರುತ್ತದೆಯೋ
ಉದಾಹರಣೆ :
ಪ್ರಾಚೀನ ಕಾಲದಲ್ಲಿ ಅಗ್ನಿಯ ಅಸ್ತ್ರಗಳನ್ನು ಉಪಯೋಗಿಸುತ್ತಿದ್ದರು.
ಸಮಾನಾರ್ಥಕ : ಬೆಂಕಿಯ