ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಕ್ಷ ಪದದ ಅರ್ಥ ಮತ್ತು ಉದಾಹರಣೆಗಳು.

ಅಕ್ಷ   ನಾಮಪದ

ಅರ್ಥ : ಹೆಡೆಯುಳ್ಳ ವಿಷದ ಹಾವು

ಉದಾಹರಣೆ : ಅವನನ್ನು ಹಾವು ಕಚ್ಚಿತು.

ಸಮಾನಾರ್ಥಕ : ಅಕರ್ಣ, ಅಕ್ಷಿಕರ್ಣ, ಅಗ, ಅಘವಿಷ, ಅಜಗರ, ಅಜೀಗರ್ತ, ಅನಿಲಾಶನ, ಅಪದಿ, ಉದಾನ, ಉರಂಗಮ, ಘಟಸರ್ಪ, ನಾಗ, ನಾಗಪ್ಪ, ನಾಗಫಣಿ, ನಾಗರಹಾವು, ನೇತ್ರಕರ್ಣ, ಪನ್ನಗ, ಪಾದೋದರ, ಪೃದಾಕು, ಪ್ರಚಲಾಕ, ಫಣಿ, ಬಿಯಳ, ಬಿಲಂಗಮ, ಬಿಲಮುರಿಯಾ, ಬಿಲವಾಸಿನ, ಬಿಲೇಶಯ, ಬಿಲ್ಲುರಗ, ಬೋಗಿ, ಭುಜಂಗ, ಭುಜಗ, ಭುಜಗಿ, ಮಂಡೋಳ, ಮಿಡಿ, ಲಾಂಗಳಿ, ವಾತಾಯನ, ವಾತಾಹಾರಿ, ವಿಷಭೃದ್ನ, ಶಯಾಳು, ಶೇವ, ಸರ್ಪ, ಸರ್ಪಿಣಿ, ಹರಿ, ಹಾವು, ಹೀರ, ಹುತ್ತಪ್ಪ, ಹೈಂಸಾರ

फन वाला जहरीला साँप।

उसे नाग ने डँस लिया।
नाग

Venomous Asiatic and African elapid snakes that can expand the skin of the neck into a hood.

cobra

ಅರ್ಥ : ಭೂಮಿಯ ಎರಡು ದ್ರುವಗಳ ನಡುವಿನ ನೇರವಾದ ಹಾಗೂ ಕಲ್ಪಿತ ರೇಖೆ

ಉದಾಹರಣೆ : ಭೂಮಿಯು ತನ್ನ ಅಕ್ಷದ ಸುತ್ತ ತಿರುಗುತ್ತದೆ

पृथ्वी के दोनों ध्रुवों के बीच की सीधी कल्पित रेखा।

पृथ्वी अपने अक्ष पर घुमती है।
अक्ष, कीलक, धुरी, मेरु दंड, मेरु दण्ड, मेरु-दंड, मेरु-दण्ड, मेरुदंड, मेरुदण्ड, रीढ़

The center around which something rotates.

axis, axis of rotation

ಅಕ್ಷ   ಗುಣವಾಚಕ

ಅರ್ಥ : ಅಕ್ಷಕ್ಕೆ ಸಂಬಂಧಿಸಿದ

ಉದಾಹರಣೆ : ಭೂಮಿಯ ಅಕ್ಷ ಸೂರ್ಯನ ಕಡೆಗೆ ಬಾಗಿದೆ.

ಸಮಾನಾರ್ಥಕ : ಅಕ್ಷದ

अक्ष से संबंधित।

पृथ्वी का अक्षीय झुकाव सूर्य की तरफ़ है।
अक्षीय

Of or relating to or resembling an axis of rotation.

axial