ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಕ್ಷಿ ಪದದ ಅರ್ಥ ಮತ್ತು ಉದಾಹರಣೆಗಳು.

ಅಕ್ಷಿ   ನಾಮಪದ

ಅರ್ಥ : ವೇಗವಾಗಿ ಶಬ್ದ ಮಾಡಿಕೊಂಡು ಏಕಾಏಕಿ ಮೂಗಿನಿಂದ ಗಾಳಿ ಅಥವಾ ಉಸಿರು ಹೊರಬರುವುದು

ಉದಾಹರಣೆ : ನನಗೆ ಪದೇ ಪದೇ ಸೀನು ಬರುತ್ತಿದೆ.

ಸಮಾನಾರ್ಥಕ : ಸೀನು

वेग सहित शब्द करता हुआ नाक से एकाएक निकलने वाला वायु का झोंका।

मुझे बार-बार छींक आ रही है।
छींक

A symptom consisting of the involuntary expulsion of air from the nose.

sneeze, sneezing, sternutation

ಅರ್ಥ : ಆ ಇಂದ್ರಿಯದಿಂದ ಪ್ರಾಣಿಗಳಿಗೆ ರೂಪ, ಬಣ್ಣ ಅಗಲ ಅಥವಾ ಆಕಾರದ ಬಗೆಗೆ ಅರಿವನ್ನು ನೀಡುವಂತಹ ಇಂದ್ರಿಯ

ಉದಾಹರಣೆ : ಮೋತಿಬಿಂದು ಕಣ್ಣು ಗುಡ್ಡೆಗೆ ತಗುಲುವ ಒಂದು ರೋಗ.

ಸಮಾನಾರ್ಥಕ : ಅಂಬಕ, ಈಕ್ಷಣ, ಕಂಗಳು, ಕಣ್ಣು, ನಯನ, ನೇತ್ರ

वह इंद्रिय जिससे प्राणियों को रूप, वर्ण, विस्तार तथा आकार का ज्ञान होता है।

मोतियाबिंद आँख की पुतली में होने वाला एक रोग है।
अँखिया, अंखिया, अंबक, अक्षि, अम्बक, अवलोकनि, आँख, आँखी, आंख, आंखी, ईक्षण, ईक्षिका, ईछन, चक्षु, चश्म, चष, दृग, दैवदीप, नयन, नयना, नेत्र, नैन, नैना, पाथि, रोहज, लोचन, विलोचन

The organ of sight.

eye, oculus, optic