ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಂತರಾತ್ಮ ಪದದ ಅರ್ಥ ಮತ್ತು ಉದಾಹರಣೆಗಳು.

ಅಂತರಾತ್ಮ   ನಾಮಪದ

ಅರ್ಥ : ಸತ್ತ ಸ್ತ್ರೀಯ ಆತ್ಮ ಮುಕ್ತಿ ಅಥವಾ ಮೋಕ್ಷದ ಅಭಾವದಿಂದ ಪ್ರಾಪ್ತಿಯಾಗುವ ಸ್ಥಿತಿ ಮತ್ತು ಅದು ಪ್ರಾಯಶಃ ಕಷ್ಟಕರವಾದ ಮತ್ತು ಅಮಂಗಳಕರವಾದ ಕಾರ್ಯವನ್ನು ಮಾಡುತ್ತದೆ

ಉದಾಹರಣೆ : ಈ ವಿಜ್ಞಾನ ಯುಗದಲ್ಲಿಯೂ ಅಧಿಕ ಜನರು ಭೂತವನ್ನು ನಂಬುತ್ತಾರೆಪಿಶಾಚಿ ಇರುವುದನ್ನು ನಂಬುತ್ತಾರೆ.

ಸಮಾನಾರ್ಥಕ : ಆತ್ಮ, ದೆವ್ವ, ಪಿಶಾಚಿ, ಪ್ರೇತ, ಭೂತ

किसी मृत स्त्री की आत्मा का वह कल्पित रूप जो मुक्ति या मोक्ष के अभाव में उसे प्राप्त होता है और जिसमें वह प्रायः कष्टदायक और अमांगलिक कार्य करती है।

इस विज्ञान के युग में भी अधिकांश लोग भूतनी में विश्वास करते हैं।
अमुची, चुड़ैल, डाइन, डायन, निशाचरी, पिशाचनी, पिशाचिनी, प्रेतनी, बला, भूतनी

A being (usually female) imagined to have special powers derived from the devil.

witch

ಅರ್ಥ : ಮನುಷ್ಯನೊಳಗಿನ ಅಂತರ್ಗತವಾದ ಮನಸ್ಸಿನ ಒಂದು ಭಾವ

ಉದಾಹರಣೆ : ಇಂತಹ ಕೆಟ್ಟ ಕೆಲಸ ಮಾಡಲು ನನ್ನ ಅಂತರಾತ್ಮ ಒಪ್ಪುತ್ತಿಲ್ಲ.

ಸಮಾನಾರ್ಥಕ : ಅಂತಃಕರಣ, ಅಂತರಾಳ, ಒಳಮನಸ್ಸು

शरीर की वह आंतरिक अमूर्त सत्ता जिसमें भले-बुरे का ठीक और स्पष्ट ज्ञान होता है।

अंतरात्मा से निकली आवाज़ सच होती है।
अंतःकरण, अंतःपुर, अंतःसार, अंतर, अंतरात्मा, अंतर्घट, अंतर्मन, अंतस्, अन्तःकरण, अन्तःपुर, अन्तःसार, अन्तर, अन्तरात्मा, अन्तर्घट, अन्तर्मन, अन्तस्, जमीर, ज़मीर, जियरा, जिया, योनि, हृदय

The locus of feelings and intuitions.

In your heart you know it is true.
Her story would melt your bosom.
bosom, heart