ಅರ್ಥ : ನಾಳಗಳ ಮೂಲಕ ಹೊರಬೀಳದೆ, ರಕ್ತದ ಮೂಲಕ ದೇಹದಲ್ಲಿ ಹರದಿಕೊಳ್ಳುವಂತೆ ದ್ರವವನ್ನು ರಕ್ತಕ್ಕೆ ನೇರವಾಗಿ ಸ್ರವಿಸುವ ಗ್ರಂಥಿಗಳು
ಉದಾಹರಣೆ :
ಇಂದು ನಾವು ತರಗತಿಯಲ್ಲಿ ಅಂತಃಸ್ರಾವಕ ಗ್ರಂಥಿಗಳ ಬಗ್ಗೆ ಓದಿದೆವು.
ಸಮಾನಾರ್ಥಕ : ಅಂತಃಸ್ರಾವಕ ಗ್ರಂಥಿ, ಅಂತಃಸ್ರಾವಕ ನಾಳ, ಅಂತಃಸ್ರಾವಕ-ಗ್ರಂಥಿ