१. संज्ञा
/ सजीव
/ जन्तु
/ स्तनपायी
/ व्यक्ति
अर्थ : वह द्विपद प्राणी जो अपने बुद्धिबल के कारण सब प्राणियों में श्रेष्ठ है और जिसके अंतर्गत हम, आप और सब लोग हैं।
ಅ
उदाहरण :
मानव अपनी बुद्धि के कारण सभी प्राणियों में श्रेष्ठ है।
पर्यायवाची :
आदमी , इंसान , इनसान , इन्सान , निदद्रु , मनुष , मनुष्य , मर्त्य , मर्दुम , मानव , मानुष , मानुस
ಆ ದೀನ ಪ್ರಾಣಿ ಅದರ ಬುದ್ಧಿಬಲದ ಕಾರಣ ಎಲ್ಲಾ ಪ್ರಾಣಿಗಳಿಗಿಂತಲೂ ಶ್ರೇಷ್ಠ ಮತ್ತು ಅದರ ಒಳಗೆ ಅಂತರ್ಗತವಾದ ನಾವು, ನೀವು ಮತ್ತು ಎಲ್ಲಾ ಜನರು
ಮಾನವನು ಅವನ ಬುದ್ದಿಶಕ್ತಿಯ ಕಾರಣದಿಂದ ಎಲ್ಲಾ ಪ್ರಾಣಿಗಳಿಗಿಂತ ಶ್ರೇಷ್ಠನಾಗಿದ್ದಾನೆ.
ಅಂತರಪರ್ಶುಕ ,
ಅಸಾಮಿ ,
ಆಳು ,
ಆಳುಕುಡಿ ,
ಆಸಾಮಿ ,
ಜೀವ ,
ಜೀವಧಾರಿ ,
ದೇಹಿಕ ,
ಧವ ,
ನರ ,
ನರಜೀವಿ ,
ನರಪಿಳ್ಳೆ ,
ಪುಮಾನ್ ,
ಪುರುಷ ,
ಪೌರ ,
ಪ್ರಜೆ ,
ಮಂದಿ ,
ಮನುಜ ,
ಮನುಷ್ಯ ,
ಮನುಸ ,
ಮರ್ತ ,
ಮಾನವ ,
ಮಾನಿಸ ,
ಮಾನುಷ ,
ಯೋನಿಜ ,
ಲೊಕಿ ,
ಲೋಗ ,
ವ್ಯಕ್ತಿ ,
ವ್ಯಕ್ತಿಮಾನವ ,
ಸದ್ದೇಹಿ ,
ಸ್ಥೂರ
Any living or extinct member of the family Hominidae characterized by superior intelligence, articulate speech, and erect carriage.
homo ,
human ,
human being ,
man