ಅರ್ಥ : ರೂಪ ಸೌಂದರ್ಯ ಇತ್ಯಾದಿ ಅರಳುವುದು ಅಥವಾ ಸ್ವಚ್ಚ ಮಾಡುವುದು
ಉದಾಹರಣೆ :
ಹಲವಾರು ಜನರ ಪ್ರಕಾರ ಸೌಂದರ್ಯ ವರ್ಧಕ ಮುಲಾಮುಗಳನ್ನು ಹಚ್ಚಿದಾಗ ತ್ವಚೆ ಹೊಳೆಯುತ್ತದೆ.
ಅರ್ಥ : ನಿರಂತರವಾಗಿ ಹರಿಯುತ್ತಿರುವ ನೀರು ಅಥವಾ ಸಣ್ಣ ಝರಿ
ಉದಾಹರಣೆ :
ಇಲ್ಲಿ ಸಿಹಿ ನೀರಿನ ಹೊಳೆ ಇದೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ನೀರಿನ ಪ್ರಾಕೃತಿಕವಾದ ಪ್ರವಾಹ ಯಾವುದಾದರು ಪರ್ವತದಿಂದ ಹರಿಯಲು ಪ್ರಾರಂಭವಾಗಿ ನಿಶ್ಚಿತವಾದ ಮಾರ್ಗದಲ್ಲಿ ಹರಿಯುತ್ತದೆ ಅಥವಾ ಯಾವುದಾದರು ಬೇರೆ ದೊಡ್ಡ ನದಿಗಳೊಂದಿಗೆ ಸಂಗಮವಾಗುತ್ತದೆ
ಉದಾಹರಣೆ :
ಗಂಗಾ, ಯಮುನಾ, ಸರಸ್ವತಿ, ಕಾವೇರಿ, ಸರಯೂ ಮೊದಲಾದವು ಭಾರತದ ಪ್ರಮುಖ ನದಿಗಳು.
ಸಮಾನಾರ್ಥಕ : ನದಿ
ಇತರ ಭಾಷೆಗಳಿಗೆ ಅನುವಾದ :
जल का वह प्राकृतिक प्रवाह जो किसी पर्वत से निकलकर निश्चित मार्ग से होता हुआ समुद्र या किसी दूसरे बड़े जल प्रवाह में गिरता है।
गंगा, यमुना, सरस्वती, सतलुज, कावेरी, सरयू आदि भारत की प्रमुख नदियाँ हैं।ಅರ್ಥ : ಪ್ರಕಾಶವನ್ನು ಉಂಟುಮಾಡುವ
ಉದಾಹರಣೆ :
ವಜ್ರದಿಂದ ಮಾಡಿರುವಂತ ಆಭರಣ ಹೊಳೆಯುತ್ತಿದೆ.
ಸಮಾನಾರ್ಥಕ : ಪ್ರಕಾಶಿಸು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾರೋ ಒಬ್ಬರ ಮುಂದೆ ಏಕಾಏಕಿ ಕೆಲವು ಕ್ಷಣಗಳ ವರೆಗೂ ಅಲ್ಲಿ ಉಪಸ್ಥಿತರಿದ್ದು ಮತ್ತು ಮರುಕ್ಷಣವೆ ಅಂತರ್ಧನನಾಗುವುದು ಅಥವಾ ಅಧೃಶ್ಯನಾಗುವುದು ಅವರ ಆಕಾರ, ಪ್ರಕಾರ, ರೂಪ-ಬಣ್ಣ ಇತ್ಯಾದಿ ಸರಿಯಾಗಿ ಮತ್ತು ಪೂರ್ಣವಾಗಿ ಕಾಣಿಸದ ಪ್ರಕ್ರಿಯೆ
ಉದಾಹರಣೆ :
ಈ ದಟ್ಟವಾದ ಕಾಡಿನಲ್ಲಿ ಒಮ್ಮೊಮ್ಮೆ ಕಾಡು ಪ್ರಾಣಿಗಳು ಮಿಂಚುತ್ತದೆ.
ಸಮಾನಾರ್ಥಕ : ಪ್ರಕಾಶಿಸು, ಮಿಂಚು, ಮಿರುಗು
ಇತರ ಭಾಷೆಗಳಿಗೆ ಅನುವಾದ :
किसी के सामने एकाएक कुछ क्षणों के लिए इस प्रकार उपस्थित होना और तुरंत ही अंतर्ध्यान या अदृश्य हो जाना कि उसके आकार-प्रकार, रूप-रंग आदि का ठीक और पूरा भान न हो पाये।
इस घने जंगल में कभी-कभी ही जंगली पशु झलकते हैं।ಅರ್ಥ : ಅಕ್ಕಸಾಲಿಗ ಯಾವುದೇ ವಸ್ತುವನ್ನು ತಯಾರಿಸಿದ ನಂತರ ಅದನ್ನು ಹಲವಾರು ಕ್ಷಾರಗಳಲ್ಲಿ ತೊಳೆದು ಸುಂದರವಾಗಿ ಹಾಗೂ ಸ್ವಚ್ಚವಾಗಿ ಮಾಡುವ ಪ್ರಕ್ರಿಯೆ
ಉದಾಹರಣೆ :
ಚಿನ್ನದ ಆಭರಣಗಳು ಫಳ-ಫಳ ಹೊಳೆಯುತ್ತಿತ್ತು.
ಸಮಾನಾರ್ಥಕ : ಪ್ರಕಾಶಿಸು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೇ ಕೆಲಸ ಮಾಡಿದರೂ ಅದು ಎದ್ದು ಕಾಣುವ ಪ್ರಕ್ರಿಯೆ
ಉದಾಹರಣೆ :
ಶೃಂಗಾರ ಮಾಡುವ ಸಾಮಗ್ರಿಗಳಿಂದ ಸೌಂದರ್ಯವು ಹೊಳೆಯುತ್ತದೆ.
ಸಮಾನಾರ್ಥಕ : ಪ್ರಾಕಾಶಿಸು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಹೊಳೆಯುವ ಪ್ರಕ್ರಿಯೆ
ಉದಾಹರಣೆ :
ಹಿಮಾಲಯ ಭಾರತ ಮಾತೆಯ ಮುಕುಟದಲ್ಲಿ ನಕ್ಷತ್ರದಂತೆ ಮಿನುಗುತ್ತದೆ.
ಸಮಾನಾರ್ಥಕ : ಉಜ್ವಲವಾಗು, ಉಜ್ವಲಿಸು, ಕಂಗೊಳಿಸು, ಕಳೆ ಬೀರು, ಕಳೆ-ಬೀರು, ಕಳೆಬೀರು, ಕಾಂತಿ ಬೀರು, ಕಾಂತಿ-ಬೀರು, ಕಾಂತಿಬೀರು, ಕಾಂತಿಯುತವಾಗು, ಪ್ರಕಾಶ ಚೆಲ್ಲು, ಪ್ರಕಾಶ ಬೀರು, ಪ್ರಕಾಶ-ಚೆಲ್ಲು, ಪ್ರಕಾಶ-ಬೀರು, ಪ್ರಕಾಶಚೆಲ್ಲು, ಪ್ರಕಾಶಬೀರು, ಪ್ರಕಾಶಿಸು, ಬೆಳಗು, ಮಿಂಚು, ಮಿನುಗು, ಮಿರುಗು, ಮೆರಗು, ಮೆರುಗು, ರಾರಾಜಿಸು, ಶೋಭಾಯಮಾನವಾಗು, ಶೋಭಾಯಮಾನಿಸು, ಶೋಭಿಸು
ಇತರ ಭಾಷೆಗಳಿಗೆ ಅನುವಾದ :
शोभा से युक्त होना।
हिमालय भारत माँ के सिर पर मुकुट के रूप में शोभान्वित है।ಅರ್ಥ : ಯಾವುದೋ ಒಂದು ಕೆಲಸ ಮಾಡುವುದರಿಂದ ಕೆಲವು ವಸ್ತುಗಳು ಮಿಂಚುತ್ತದೆ ಅಥವಾ ಕೆಲವು ಮಿರಿ ಮಿರಿ ಮುನುಗುತ್ತದೆ ಮತ್ತು ಸ್ವಲ್ಪ ಹೊತ್ತಿಗೆ ಅದು ಹತ್ತಿರ ಬರುವ ಪ್ರಕ್ರಿಯೆ
ಉದಾಹರಣೆ :
ಈ ಬಿಸಿಲಿನಲ್ಲಿ ಕನ್ನಡಿ ಹೊಳೆಯುತ್ತಿದ್ದೆ.
ಇತರ ಭಾಷೆಗಳಿಗೆ ಅನುವಾದ :
ऐसी क्रिया करना जिससे कोई चीज झलके या कुछ चमकती हुई चीज थोड़ी देर के लिए सामने आए।
वह धूप में दर्पण झलका रहा है।ಅರ್ಥ : ಯಾವುದೋ ಒಂದು ವಸ್ತುವಿನ ಮೇಲಿರುವ ಕೊಳಕು ಇತ್ಯಾದಿ ಹೋದಾಗ ಸ್ವಚ್ಚಾಗಿ ಕಾಣುವ ಪ್ರಕ್ರಿಯೆ
ಉದಾಹರಣೆ :
ಬೆಳ್ಳಿಯ ಪದಾರ್ಥಗಳನ್ನು ಹಲ್ಲು ಉಜ್ಜುವ ಪುಡಿಯಿಂದ ತೊಳೆದಾಗ ಅದು ಹೊಳೆಯುತ್ತಿದೆ.
ಸಮಾನಾರ್ಥಕ : ಪ್ರಕಾಶಿಸು
ಇತರ ಭಾಷೆಗಳಿಗೆ ಅನುವಾದ :
ऊपर की मैल आदि हट जाने के कारण खरा या साफ होना।
चाँदी के गहनों को रीठा में डालकर उबालने से वह निखर जाता है।