ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೊರಗಿನವ ಪದದ ಅರ್ಥ ಮತ್ತು ಉದಾಹರಣೆಗಳು.

ಹೊರಗಿನವ   ನಾಮಪದ

ಅರ್ಥ : ಹೀಗೆ ಎಲ್ಲಿಂದಲೋ ಬಂದು ಸೇರಿರುವ ವ್ಯಕ್ತಿ

ಉದಾಹರಣೆ : ಅವನು ಹೊರಗಿನ ವ್ಯಕ್ತಿಗೆ ಒಳಗೆ ಕರೆದು ಊಟ ಹಾಕಿದ.

ಸಮಾನಾರ್ಥಕ : ದಾರಿಹೊಕ್ಕ


ಇತರ ಭಾಷೆಗಳಿಗೆ ಅನುವಾದ :

यों ही कहीं से आया या पहुँचा हुआ व्यक्ति।

उन्होंने बहिरंग को भीतर बुलाकर खाना खिलाया।
बहिरंग

ಅರ್ಥ : ಕುಟುಂಬ ಅಥವಾ ಸಮಾಜಕ್ಕೆ ಸೇರದ ಅಥವಾ ಹೊರಗಿನ ವ್ಯಕ್ತಿ

ಉದಾಹರಣೆ : ಬ್ರಿಟಿಷ್ ಆಡಳಿತದ ಕಾಲದಲ್ಲಿ ಪರಕೀಯರ ದಾಳಿಯಿಂದಾಗಿ ಭಾರತದ ಅಪಾರ ಸಂಪತ್ತು ನಾಶವಾಯಿತು.

ಸಮಾನಾರ್ಥಕ : ಅನ್ಯ, ಪರಕೀಯ


ಇತರ ಭಾಷೆಗಳಿಗೆ ಅನುವಾದ :

अपने कुटुम्ब या समाज से बाहर का व्यक्ति।

परजनों का भी आदर करना चाहिए।
अन्य, ग़ैर, गैर, परजन

A human being.

There was too much for one person to do.
individual, mortal, person, somebody, someone, soul

ಹೊರಗಿನವ   ಗುಣವಾಚಕ

ಅರ್ಥ : ಮನೆಗೆ ಸಂಬಧವಿಲ್ಲದವ

ಉದಾಹರಣೆ : ಅವನು ಹೊರಗಿನವನಾದ ಕಾರಣ ಆತನನ್ನು ನಂಬುವುದು ಕಷ್ಟ.

ಸಮಾನಾರ್ಥಕ : ಅಕೌಟುಂಬಿಕ, ಅಕೌಟುಂಬಿಕವಾದ, ಅಕೌಟುಂಬಿಕವಾದಂತ, ಅಕೌಟುಂಬಿಕವಾದಂತಹ, ಕೌಟುಂಬಿಕವಲ್ಲದ, ಕೌಟುಂಬಿಕವಲ್ಲದಂತ, ಕೌಟುಂಬಿಕವಲ್ಲದಂತಹ, ಪರಿವಾರದಲ್ಲದ, ಪರಿವಾರದಲ್ಲದಂತ, ಪರಿವಾರದಲ್ಲದಂತಹ, ಪರಿವಾರವಲ್ಲದ, ಪರಿವಾರವಲ್ಲದಂತ, ಪರಿವಾರವಲ್ಲದಂತಹ, ಹೊರಗಿನವನಾದ, ಹೊರಗಿನವನಾದಂತ, ಹೊರಗಿನವನಾದಂತಹ


ಇತರ ಭಾಷೆಗಳಿಗೆ ಅನುವಾದ :

जो परिवार संबंधी न हो।

वह अपारिवारिक मामलों में हस्तक्षेप नहीं करता।
अकौटुंबिक, अकौटुम्बिक, अपरिवारीय, अपारिवारिक

Not domestic or related to home.

Had established herself in her career at the price of being so undomestic she didn't even know how to light the oven.
undomestic

ಅರ್ಥ : ತನ್ನ ಕುಟುಂಬ ಅಥವಾ ಸಮಾಜದಿಂದ ದೂರ ಉಳಿದಿರುವ

ಉದಾಹರಣೆ : ಅವನು ಹೊರಗಿನ ಜನರಿಗು ಸಹ ಸಹಾಯ ಮಾಡುತ್ತಾನೆ.

ಸಮಾನಾರ್ಥಕ : ಪರರು, ಬೇರೆಯವ


ಇತರ ಭಾಷೆಗಳಿಗೆ ಅನುವಾದ :

अपने कुटुम्ब या समाज से बाहर का।

वह पराये लोगों की भी सहायता करता है।
ग़ैर, गैर, दूसरा, पराया, बाहरी

Not connected by kinship.

unrelated