ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೊಡಿ ಪದದ ಅರ್ಥ ಮತ್ತು ಉದಾಹರಣೆಗಳು.

ಹೊಡಿ   ಕ್ರಿಯಾಪದ

ಅರ್ಥ : ಒಂದು ವಸ್ತುವಿನಿಂದ ಇನ್ನೊಂದು ವಸ್ತು ಇಲ್ಲವೇ ವ್ಯಕ್ತಿಗಳ ಮೇಲೆ ಭೌತಿಕವಾಗಿ ಬಲಪ್ರಯೋಗಿಸುವ ಪ್ರಕ್ರಿಯೆ

ಉದಾಹರಣೆ : ಅವನು ಬೆತ್ತದಿಂದ ಹೊಡೆದನು.

ಸಮಾನಾರ್ಥಕ : ಅಪ್ಪಳಿಸು, ಏಟು ಹಾಕು, ಏಟು-ಹಾಕು, ಏಟುಹಾಕು, ಜಡಿ, ಜಡೆ, ತಾಡಿಸು, ಥಳಿಸು, ಪೆಟ್ಟು ಹಾಕು, ಪೆಟ್ಟು-ಹಾಕು, ಪೆಟ್ಟುಹಾಕು, ಪ್ರಹಾರ ಮಾಡು, ಪ್ರಹಾರ-ಮಾಡು, ಪ್ರಹಾರಮಾಡು, ಪ್ರಹಾರಿಸು, ಬಡಿ, ಬಡೆ, ಬಾರಿಸು, ಹೊಡೆ


ಇತರ ಭಾಷೆಗಳಿಗೆ ಅನುವಾದ :

किसी पर किसी वस्तु आदि से आघात करना।

सिपाही चोर को लाठी से मार रहा है।
उसने बच्चे को एक चाँटा रसीद किया।
आघात करना, ठोंकना, ठोकना, ताड़ना, धुनना, धुनाई करना, पिटाई करना, पीटना, प्रहार करना, मार-पीट करना, मारना, मारना पीटना, मारना-पीटना, मारपीट करना, रसीद करना, लगाना, वार करना, हनन करना

ಅರ್ಥ : ಯಾವುದಾದರು ವಸ್ತುವಿನ ಮೇಲಿರುವ ಧೂಳು ತೆಗೆಯುವುದಕ್ಕಾಗಿ ಅದನ್ನು ಎತ್ತಿ ಒದರುವುದು

ಉದಾಹರಣೆ : ಅವನು ಹಾಸಿಗೆಯಿಂದ ದೂಳು ಒದರುತ್ತಿದ್ದಾನೆ.

ಸಮಾನಾರ್ಥಕ : ಒದರು


ಇತರ ಭಾಷೆಗಳಿಗೆ ಅನುವಾದ :

किसी चीज पर पड़ी हुई धूल आदि हटाने के लिए उसे उठाकर झटका देना।

वह बिस्तर झटक रहा है।
झटकना, झटकारना, झाड़ना

Remove the dust from.

Dust the cabinets.
dust