ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೊಟ್ಟೆಚೀಲದ ಪ್ರಾಣಿ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಮರಿಯನ್ನು ಹೊಟ್ಟೆಯ ಹೊರಗಿರುವ ಚೀಲದಲ್ಲಿಟ್ಟುಕೊಂಡು ತಿರುಗಾಡಬಲ್ಲ, ಕಾಂಗರೂವಿನಂಥ ಸಸ್ತನಿಗಳನ್ನೊಳಗೊಂಡ ಮಾರ್ಸೂಪಿಯೇಲಿಯ ಗಣದ ಪ್ರಾಣಿ

ಉದಾಹರಣೆ : ಕಾಂಗರೂ ಒಂದು ಹೊಟ್ಟೆಚೀಲದ ಪ್ರಾಣಿ


ಇತರ ಭಾಷೆಗಳಿಗೆ ಅನುವಾದ :

वह जन्तु जिसमें शिशुधानी पायी जाती है।

कंगारू एक धानीयुक्त जन्तु है।
धानीयुक्त जंतु, धानीयुक्त जन्तु, शिशुधानी-पशु, शिशुधानीय जन्तु

Mammals of which the females have a pouch (the marsupium) containing the teats where the young are fed and carried.

marsupial, pouched mammal

ಅರ್ಥ : ಮರಿಯನ್ನು ಹೊಟ್ಟೆಯ ಹೊರಗಿರುವ ಚೀಲದಲ್ಲಿಟ್ಟುಕೊಂಡು ಸುರಕ್ಷಿತವಾಗಿ ತಿರುಗಾಡ ಬಲ್ಲ ಪ್ರಾಣಿ

ಉದಾಹರಣೆ : ಕಾಂಗರೂವಿನ ಹೊಟ್ಟೆಚೀಲದಲ್ಲಿ ಮರಿಯನ್ನು ಕಾಣಬಹುದು.


ಇತರ ಭಾಷೆಗಳಿಗೆ ಅನುವಾದ :

कुछ जन्तुओं में पायी जाने वाली एक प्रकार की थैली जिसमें वे अपने बच्चे को सुरक्षित रखते हैं।

कंगारू में शिशुधानी पायी जाती है।
बच्चाधानी, शिशुधानी

An external abdominal pouch in most marsupials where newborn offspring are suckled.

marsupium