ಅರ್ಥ : ಬಿದಿರು ಅಥವಾ ಬೆತ್ತದ ಬುಟ್ಟಿ
ಉದಾಹರಣೆ :
ಹಾವು ಹಿಡಿಯುವವನು ಹೆಡಿಗೆಯಿಂದ ಹಾವನ್ನು ತೆಗೆದನು.
ಸಮಾನಾರ್ಥಕ : ದೊಡ್ಡ ಬುಟ್ಟಿ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಬಿದಿರು ಮೊದಲಾದವುಗಳಿಂದ ಮಾಡಿರುವಂತಹ ಮುಚ್ಚುಳವುಳ್ಳ ಬುಟ್ಟಿ
ಉದಾಹರಣೆ :
ಮುಚ್ಚುಳವುಳ್ಳ ಬುಟ್ಟಿ ಅಥವಾ ಹೆಡಿಗೆಯಲ್ಲಿ ಹಾವಿದೆ.
ಸಮಾನಾರ್ಥಕ : ಮುಚ್ಚುಳವುಳ್ಳ ಬುಟ್ಟಿ
ಇತರ ಭಾಷೆಗಳಿಗೆ ಅನುವಾದ :
A basket usually with a cover.
hamper