ಅರ್ಥ : ಹೆಜ್ಜೆ ಇಡು ಅಥವಾ ಎಲ್ಲೋ ಒಂದು ಕಡೆ ಕಾಲನ್ನು ಇಡುವ ಪ್ರಕ್ರಿಯೆ
ಉದಾಹರಣೆ :
ಕೆಳಗೆ ನೋಡಿಕೊಂಡು ಹೆಜ್ಜೆ ಇಡಿ.
ಸಮಾನಾರ್ಥಕ : ಕಾಲು ಇಡು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಮುಂದೆ ಸಾಗು ಅಥವಾ ಮುಂದಿರುವ ಪ್ರಕ್ರಿಯೆ
ಉದಾಹರಣೆ :
ನಮ್ಮ ಆಟಗಾರ ಗೆಲುವಿನೊಂದಿಗೆ ಮುಂದಿನ ಹೆಜ್ಜೆ ಇಡುತ್ತಿದ್ದಾನೆ.
ಸಮಾನಾರ್ಥಕ : ಸಾಗು, ಹೆಜ್ಜೆಯಿಡು
ಇತರ ಭಾಷೆಗಳಿಗೆ ಅನುವಾದ :