ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೆಗಲ ಎಲುಬು ಪದದ ಅರ್ಥ ಮತ್ತು ಉದಾಹರಣೆಗಳು.

ಹೆಗಲ ಎಲುಬು   ನಾಮಪದ

ಅರ್ಥ : ಹೆಗಲು ಮತ್ತು ರಟ್ಟೆಯ ನಡುವಿನ ಸಂದು

ಉದಾಹರಣೆ : ದೊಡ್ಡ ಭಾರವನ್ನು ಎತ್ತಿದ ಕಾರಣಕ್ಕಾಗಿ ಹೆಗಲೆಲುಬುಗಳಲ್ಲಿ ನೋವುಂಟಾಗಿದೆ.

ಸಮಾನಾರ್ಥಕ : ಹೆಗಲ-ಎಲುಬು, ಹೆಗಲೆಲುಬು


ಇತರ ಭಾಷೆಗಳಿಗೆ ಅನುವಾದ :

कंधे और बाँह के बीच का जोड़।

भारी बोझ उठाने के कारण बाहुमूल दर्द कर रहा है।
बाहुमूल

The hollow under the arm where it is joined to the shoulder.

They were up to their armpits in water.
armpit, axilla, axillary cavity, axillary fossa