ಅರ್ಥ : ಗೃಹಸ್ಥನ ಪತ್ನಿ
ಉದಾಹರಣೆ :
ರಮಾಳು ಒಬ್ಬ ಕುಶಲ ಗೃಹಿಣಿ.
ಇತರ ಭಾಷೆಗಳಿಗೆ ಅನುವಾದ :
A wife who manages a household while her husband earns the family income.
homemaker, housewife, lady of the house, woman of the houseಅರ್ಥ : ಯಾರಾದರೂ ವಿವಾಹವಾದಂತಹ ಮಹಿಳೆ
ಉದಾಹರಣೆ :
ಅವನು ತನ್ನ ಹೆಂಡತಿಯನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾನೆ
ಸಮಾನಾರ್ಥಕ : ಅರ್ಧಾಂಗಿ, ದೊರೆಸಾನಿ, ಪತ್ನಿ, ಮಡದಿ, ಶ್ರೀಮತಿ, ಸಂಗಾತಿ, ಸತಿ, ಸಹಧರ್ಮಿಣಿ, ಸ್ತ್ರೀ, ಹೆಂಗಸು
ಇತರ ಭಾಷೆಗಳಿಗೆ ಅನುವಾದ :
किसी की विवाहिता नारी।
वह अपनी पत्नी पर जान छिड़कता है।ಅರ್ಥ : ರಾಜನ ಹೆಂಡತಿ
ಉದಾಹರಣೆ :
ದಶರತ ರಾಜನಿಗೆ ಮೂವರು ರಾಣಿಯರುಪತ್ನಿಯರು ಇದ್ದರು
ಸಮಾನಾರ್ಥಕ : ಅರ್ಧಾಂಗಿ, ಗೃಹಲಕ್ಷ್ಮಿ, ಗೃಹಿಣಿ, ಧರ್ಮಪತ್ನಿ, ಪತ್ನಿ, ಭರ್ಯ, ಮನೆಯಾಕೆ, ರಾಜನ ಹೆಂಡತಿ, ರಾಣಿ
ಇತರ ಭಾಷೆಗಳಿಗೆ ಅನುವಾದ :
राजा की पत्नी।
राजा दशरथ की तीन रानियाँ थीं।ಅರ್ಥ : (ಸ್ತ್ರೀ) ಯಾರೋ ಒಬ್ಬರು ತನ್ನ ಪತಿಯ ಮೆಲೆ ಅನನ್ಯ ಅನುರಾಗ ಇಟ್ಟಿದ್ದು ಮತ್ತು ವಿಧಿ ವಿಧಾನದಂತೆ ಅವನಿಗೆ ಎಲ್ಲಾ ರೀತಿಯ ಸೇವೆ ಮಾಡುತ್ತಾರೆ
ಉದಾಹರಣೆ :
ಸುಲೋಚನ ಒಬ್ಬ ಪತಿವ್ರತೆ ನಾರಿ.
ಸಮಾನಾರ್ಥಕ : ಗರತಿ, ಪತಿವ್ರತೆ, ಪಾತಿವ್ರತೆ, ಸತಿ
ಇತರ ಭಾಷೆಗಳಿಗೆ ಅನುವಾದ :
Not having sexual relations with anyone except your husband or wife, or your boyfriend or girlfriend.
He remained faithful to his wife.