ಅರ್ಥ : ಯಾರಿಗೆ ಹುಳಿ ತುಂಬಾ ಇಷ್ಟವೋ
ಉದಾಹರಣೆ :
ಹುಳಿಪ್ರಿಯವಾದ ಹುಡುಗಿಯರಿಗೆ ಹುಣಸೆ ಹಣ್ಣನ್ನು ಕಿತ್ತುಕೊಟ್ಟು ನಾನು ಸುಸ್ತಾದೆ.
ಸಮಾನಾರ್ಥಕ : ಹುಳಿಪ್ರಿಯ, ಹುಳಿಪ್ರಿಯವಾದ, ಹುಳಿಪ್ರಿಯವಾದಂತಹ
ಇತರ ಭಾಷೆಗಳಿಗೆ ಅನುವಾದ :
जिसे कढ़ी बहुत पसंद हो।
मैं कढ़ीचट लड़कियों को कढ़ी परोसते-परोसते थक गया।