ಅರ್ಥ : ಇದು ಒಂದು ಗಿಡ ಇದರ ಬೀಜದಿಂದ ಎಣ್ಣೆಯನ್ನು ತೆಗೆಯುವರು
ಉದಾಹರಣೆ :
ಔಡಲಗಿಡದ ಹಣ್ಣು ಮುಳ್ಳಿನಿಂದ ತುಂಬಿರುವುದು
ಇತರ ಭಾಷೆಗಳಿಗೆ ಅನುವಾದ :
लगभग छः-सात हाथ ऊँचा एक पौधा जिसके बीजों से तेल निकाला जाता है।
एरंड का फल कँटीला होता है।Large shrub of tropical Africa and Asia having large palmate leaves and spiny capsules containing seeds that are the source of castor oil and ricin. Widely naturalized throughout the tropics.
castor bean plant, castor-oil plant, palma christ, palma christi, ricinus communisಅರ್ಥ : ಜಾದಲ ಗಿಡ ಔಷಧಿಯ ತಯಾರಿಕೆಯ ಕೆಲಸದಲ್ಲಿ ಉಪಯೋಗಿಸಲಾಗುತ್ತದೆ ಮತ್ತು ಅದರ ತೈಲ ವಿರೇಚಕವಾಗಿರುತ್ತದೆ
ಉದಾಹರಣೆ :
ವೈದ್ಯರಾಜನು ಜಾಲದ ಗಿಡದ ಎಣ್ಣೆಯಿಂದ ಔಷಧಿಯನ್ನು ತಯಾರಿಸುತ್ತಿದ್ದನು.
ಸಮಾನಾರ್ಥಕ : ಗಿಡ, ಜಾಡಲ ಗಿಡ, ಜಾದಲ, ಹರಳು ಗಿಡ
ಇತರ ಭಾಷೆಗಳಿಗೆ ಅನುವಾದ :
The toxic seed of the castor-oil plant. Source of castor oil.
castor bean